ಪುಟ:ಕಾವ್ಯಸಾರಂ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬.) ಕಾವ್ಯಸಾರಂ. ೧೩ ನಲ್ಲರಗಯಿಲ್ಲದೆಡೆಯಸ್ತಮಯಕ್ಕೆ ದಿನಾಧಿನಾಯಕಂ || ಸಲ್ಲದ ತಾಣಮಂಗಜಶರಾಹತಿ ಪೊರ್ದದ ದೇಶಮುಳೊಡಿ ! ನಲ್ಲಿಯೆ ವಾಟ್ಸ್ ಮಜ್ಞನನಮುಂ ಬಿದಿಯೆಂದು ರಥಾಂಗಕಾಂತೆ ಹೈ | ದಂಭವಿಪ್ರಯುಕ್ತ ಬಗೆಗೆಟ್ಟು ಮೋಜಲ್ಲುದು ಪದಸರದೊಳೆ Ivv೩ ಇನನಸ್ತಂಗತನಾದನುತ್ಸ೪ನಿ ಪೆಟ್ಟು೦ ಲಕ್ಷ್ಮಿಯುಂಟೆಂಬುದ | ಕೈನಗಂ ತಪ್ಪದು ರಾಜಬಾಧೆ ಬಂದಂ ಲೇಸಲ್ಲು ಮೇಣೆನ್ನ ಜೀ ! ವನವೆಂಬುಬೈಗದಿಂದೆ ನಂಜುರುಳಯಂ ಫೋ ನುಂಗಿದಳೆ ಪೇಳಿದ | ಬೈನಿಯೆಂಬಂತೆವೊಲಾಯ್ತು ಕುಟ್ಕಳತಕಂಜಾತೋದರೇ೦ದಿಂ ಫಿದಿರolvvv (ಚಂದ್ರಪ್ರಭಪುರಾಣಂ) ಒಳಗಿರ್ದು ಮೊರೆಯ ಮಧುಕರ | ಕಳಭಂ ನಿಜಗಂಧಮೋಹದಿಂ ಸಂಧ್ಯಾಕು | ಟ್ಕಳತಸರೋಜಂ ಪಡೆದುದು | ಜಳದೇವತೆಯರ ಶಕುಂತಿಕಾವಿಳಸನಮುಂ [vರ್v ಇನನತಿದೂರ + ಪಿರಲೆ ಮ | ೪ನೆ ಶೃಂಗಂ ಬಂದು ಸೋಂಕೆ ಮೊಗವಿಾಯದೆ ಪ || ದ್ವಿನಿ ಮುಗಿದಳೆ ಲಕ್ಷ್ಮಿಭಾ | ಜನೆ ಗುಣವತಿ ಮಲಿನವೃತ್ತಿಯಂ ಸೈರಿಪಳ livro - (ಮಲ್ಲಿನಾಧಪರಾಣಂ). ಮುಗಿವ ಸರೋಜಮಾಲೆಗನರಸಿತೋತ್ಸಲನಾಲೆಗಂ ಮನಂ || ತೆಗೆಬಗೆಯಾಗಿ ಸೈರಿಸದೆ ಇಟ್ಟ ದಸಂತತಿ ರಾಜಬಾಧೆಯಿಂ || ಸುಗಿವ ನವಪ್ರಸಾದಥಳದಿಂದವಿವಾಪ್ತಜನಕ್ಕೆ ಕೂರ್ತ ಬಂ ! ಧುಗಳೆಡೆಯಾಡುವಂತಿರೆಡೆಯಾಡಿದುವಂಬುರುಹಾಕರಂಗಳೆಳೆ \ರ್v (ಅನಂತನಾಥಪುರಾಣಂ) ಪ್ರಿಯ ತನಗೆಂಬಿದಂ ಬಗೆಯದೆನ್ನ ನವಂ ಪಟಗಿಕ್ಕಿ ಪೋಗಿ ಸಂ | ಜೆಯೊಳನುರಕ್ತನಾಗಿ ನೆರೆದಿರ್ದಪನಾತನನೆಂತು ಕಾಞ್ಚನಾ || $ ಲೋಭ, ... ತಳಿ, + ಮನಲೆ.