ಪುಟ:ಕುರುಕ್ಷೇತ್ರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಭ್ಯಬೋಧಿನಿ 89 ಧೀನಕ್ಕೆ ಕೊಟ್ಟು, ಈ ಕರಾರನ್ನು ನನ್ನ ಮನಃಪೂರ್ವಕವಾಗಿ ಬರೆದು ಕೊಟ್ಟಿರುವೆನು. (ರು)......•onov ಇದಕ್ಕೆ ಸಾಕ್ಷಿಗಳು, ೧..... •..•••••••••••• ಗೇ೧ನೇಕರಾರಿಗೆ ಸ್ಟಂಪುಗಳು. ವಾಯಿದೆಯು ೩ ವರ್ಷದೊಳಗಾಗಿ ಇದ್ದರೆ, ಒಂದು ವರ್ಷಕ್ಕೆ ಕೊಡಬೇ ಕಾದ ಗುತ್ತಿಗೆಯ ಬೆಲೆಗೆ ತಕ್ಕ ಮೊಬಲಗಿನ ಬರೀ ಸಾಲದ ಪತ್ರಕ್ಕೆ - ಎಷ್ಟೋ ಅಪ್ಪು 4 ವರ್ಷಕ್ಕೆ ಮಾರಿದ ವಾಯಿದೆ ಇದ್ದರೆ, ಒಂದು ವರ್ಷದ ಗುತ್ತಿಗೆಯ ಬೆಲೆಯ ಕುಯಪತ್ರಕ್ಕೆ ತಕ್ಕಷ್ಟು ಸ್ಟಾಂಪು ೧೦. ಕ್ರಯಪತ್ರ ......ಬರೆದುಕೊಟ್ಟ ಮನೆಯ ಕ್ರಯಪತ್ರದ ಕ್ರಮವೆಂತೆಂದರೆ; ಈ..........ಡಿ ಕ್ಷು.........ಸಬ್ ಡಿಸ್ಟ್ರಿ ಕ್ಯು.....ಗ್ರಾಮದ ...........ಬೀದಿಯಲ್ಲಿ.....ನೀ ನಂಬರು ಮನೆಗೆ ಚಕ್ಕುಬಂದಿ ಪೂ ರ್ವಕ್ಕೆ.......................................... ಈ ಮಧ್ಯೆ ಇರುವ ಪಲಿಗೆ ಸೇರ್ವೆಯಾಗಿರುವ ಮಹಡಿಯ ಕಟ್ಟಡದ ಪೂರ್ವಪಶ್ಚಿಮ......ಗಜ, ದಕ್ಷಿಣೋತ್ತರ......ಗಜ ; ಇದಕ್ಕೆ ಸೇರಿದ ಹೆಂಚಿನ ಮನೆ.......ಅಂಕಣ, ಇದರ ಅಂಗಳ ಹಿತ್ತಲು ಸಹಿತ ಪೂರಾ ನಿವೇಶನದ ಒಟ್ಟು ಅಳತೆ ಪೂರ್ವಪಶ್ಚಿಮ....ಗಜ, ದಕ್ಷಿಣೋತ್ತರ ರ್ವಕ್ಕೆ... •doooooooootuo