ಪುಟ:ಕುರುಕ್ಷೇತ್ರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಅಬ್ಬಬೋಧಿನಿ ರಾಮೋಹಳ್ಳಿ ರಂಗಪ್ಪನವರು ತಮ್ಮ ಮಂಡಿಯಲ್ಲಿ ೫ ವರ್ಷ ಕೆಲಸ ನೋಡಿ, ಯಾವುದೊ ಅನಿವಾರ್ಯದಿಂದ ಬಿಟ್ಟಂತೆ ಹೇಳುತ್ತಾರೆ, ಅವರು ಬಿಟ್ಟದ್ದಕ್ಕೆ ಕಾರಣವೇನು ? ಅವರು ನಂಬತಕ್ಕ ಆಸಾಮಿಯೇ ? ಎಂಬು ದು ಮುಂತಾದ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ನನಗೆ ತಿಳಸ ಬೇಕೆಂದು ಬೇಡುತೇನೆ, ತಾವು ಹೇಳುವ ಅಭಿಪ್ರಾಯವನ್ನು ಇತರ ರಿಗೆ ತಿಳಿಸುವುದಿಲ್ಲವಾಗಿ ತಾವು ಸ್ವಲ್ಪವೂ ಹಿಂದೆಗೆಯದೆ ತಮಗೆ ತಿಳಿದಿ ರುವ ಸಂಗತಿಯನ್ನು ಧಾರಾಳವಾಗಿ ಬರಿಸಬೇಕು, ಈ ಗುಮಾಸ್ತರ ನ್ನಿಟ್ಟುಕೊಂಡರೆ, ಹಣ ಮುಂತಾದ ವಿಷಯಗಳಲ್ಲಿ ಅವರನ್ನು ಅನೇಕ ಸಾರಿ ನಂಬಿ ಬಿಡಬೇಕಾಗಿ ಬರುವುದರಿಂದ ನಮಗೆ ಆಪ್ತರಾಗಿಯೂ ದೊ ಡ್ಡ ಮನುಷ್ಯರಾಗಿಯೂ ಇರುವ ತಾವು ಹೇಳಿದ ಮಾತಿನಲ್ಲಿ ಪೂರಾ ಭರ ವಸೆ ಇಡಬಹುದೆಂದು ತಮಗೆ ಅರಿಕೆಮಾಡಿಕೊಂಡಿದೇನೆ, ಇನ್ನು ವಿಶೇ ಪ್ರವಾಗಿ ಬರೆಯಲು ಶಕ್ತನಲ್ಲ. ಇಂತೀ ವಿಜ್ಞಾಪನೆ. ಚನ್ನಪಟ್ಟಣ, ವಿಜಯ ಸಂ ಭಾದ್ರಪದ ಶು| ೧೩. ಒಳ್ಳೆಯ ನಡತೆಯನ್ನು ಸೂಚಿಸುವುದು, ಮುಗಿ ಬಸ್ಸಟ್ಟರವರ ಸಕ್ಕೆ ಸಿದ್ದರಾಮಣ್ಣನ ಶರಣಾರ್ತಿ ಅದಾಗಿ, ಈ ವಿಜಯ ಸಂವತ್ಸರದ ಭಾದ್ರಪದ ಬ! ೫ ವರೆಗೆ ಸರ್ವರೂ ಸಹಿತವಾಗಿ ನಾನೂ ಕ್ಷೇಮ. ಅಲ್ಲಿ ತಮ್ಮ ನಿರಂತರ ಸುಕ್ಷೇಮಾತಿಶಯಗಳಿಗೆ ಬರಿಸಿ ಕಳುಹಿಸುತ ಬರಬೇಕು, ಸಾಂಪ್ರತ : ತಮ್ಮ ಕಾಗದ ಬಂದು ತಲಪಿತು. ತಾವು ಹೇಳುವ ರಂಗಪ್ಪನ ವರು ನಮ್ಮ ಮಂಡಿಯಲ್ಲಿ ಬಹಳ ನಂಬುಗೆಯಿಂದ ೫ ವರ್ಷ ಕೆಲಸದಲ್ಲಿ