ಪುಟ:ಕುರುಕ್ಷೇತ್ರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లేఖ్యధినీ Y 11. ಮರಣವಿಷಯದ ಕಾಗದ. ರಾಗಿ ನಮ್ಮ ರಾಮಣ್ಣನವರು ಪರಾಮರಿಸತಕ್ಕ ಬಗ್ಗೆ, ರಂಗಣ್ಣನ ವಿಜ್ಞಾಪನೆ. - ಈ ಸರ್ವಧಾರಿ ಸಂವತ್ಸರದ ಕಾರ್ತಿಕ ಶು| ೧೩ ಸಾಯಂಕಾಲ ೫ ಘಂಟೆಯಲ್ಲಿ ತಮ್ಮ ಅಣ್ಣಂದಿರು ಕುಬೇರಪ್ಪನವರು ಸ್ವರ್ಗಸ್ಥರಾದ ರೆಂಬ ಸಮಾಚಾರವನ್ನು ತಮಗೆ ತಿಳಿಸಬೇಕಾದ ದೌರ್ಭಾಗ್ಯವು ನನ್ನ ದಾಯಿತೆಂದು ಬಹಳ ವ್ಯಸನಪಡುತ್ತೇನೆ, ಇನ್ನು ತಮ್ಮ ಸಂಕಟವೆ ಸ್ಮಿದ್ದೀತೋ ಅದನ್ನು ಶ್ರೀಹರಿಯೇ ಪರಿಹರಿಸಬೇಕೆಂದು ಅನಿಶವೂ ಕೊಳುತಿರುವ ರಂಗಣ ನ ವಿಜ್ಞಾಪನೆ. ಗೊರೂರು, ಸರ್ವಧಾರಿ ಕಾರ್ತಿಕ ಬ೦ ೪. 12. ದುಃಖಕಾಲದಲ್ಲಿ ಪಶ್ಚಾತ್ತಾಪವನ್ನು ತಿಳಿಸುವ ಕಾಗದ. ಮ| ನಮ್ಮ ವೆಂಕಟಶೆಟ್ಟರವರ ಸನ್ನಿಧಾನಕ್ಕೆ. ತಮ್ಮ ಮಿತ್ರನಾದ ರಂಗಣ್ಣನ ವಿಜ್ಞಾಪನೆ, ಈಗ ತಮಗೆ ಸಂಭ ವಿಸಿರುವ ಮಂದಿಪತ್ತಿನ ಸಂಗತಿ ಕೇಳಿ, ಬಹಳ ದುಃಖಪಡುತ್ತೇನೆ. ಅಂತಾ ಮಹಾ ಗುಣವತಿಯರಾದ ಪತ್ನಿ ಯರನ್ನು ಕಳೆದುಕೊಂಡ ತವ ಗೆ ಇನ್ನೆ ಷ್ಟು ದುಃಖ ಉಂಟಾಗಿರುವುದೋ ಎಂಬ ವಿಷಯವನ್ನು ಊಹಿ ಸಿಕೊಳ್ಳುವುದಕ್ಕೆ ಭಯಂಕರವಾಗಿದೆ. ಸರ್ವರಕ್ಷಕನಾದ ಈಶ್ವರನ ದಯದಿಂದ ತಮ್ಮ ಕತ್ಮನಿವಾರಣೆಯಾಗಬೇಕೇ ಹೊರತು ಮನುಷ್ಯ