ಪುಟ:ಕುರುಕ್ಷೇತ್ರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಲೇಬೇಬೋಧಿನಿ ನಮ್ಮ ನಡವಳಿಕೆಯ ಪದ್ಧತಿಯನ್ನನುಸರಿಸಿ, ಅದರ ಮೊಬಲಗ, ೧,೦೦೧ (ಒಂದು ಸಾವಿರದ ಇಪ್ಪತ್ತೊಂದು) ರೂಪಾಯಿಗೆ ಮೂರು ತಿಂಗಳು ವಾಯಿದೆಯ ಹುಂಡಿಯನ್ನು ತಮ್ಮ ಹೆಸರಿಗೆ ಬರೆದು, ಆದರೆ ಡನೆ ಕಳುಹಿಸಿರುವುದನ್ನು ದಯವಿಟ್ಟು ತಮ್ಮ ರುಜುವಿನೊಡನೆ ವಾಪಸು ಮಾಡಬೇಕೆಂದು ಬೇಡುತ್ತೇನೆ. ಇಂತೀ ಶರಣಾರ್ತಿ, ܩܘ ಭರವಸೆ ಹೇಳುವ ಕಾಗದ. ಅಖಂಡಿತೈಶ್ವರ್ಯ ಸಂಪನ್ನರಾದ ರಾಜವಾನ್ಸ್‌ ರಾಜಶ್ರೀ ಜವಳೀ ಲಿಂಗಣ್ಣನವರ ಸಮಕ್ಷಮಕ್ಕೆ. ತಮ್ಮ ಮಿತ್ರ ರತ್ನ ಮೊದಲಿಯಾರ ವಿನಯಾರ್ಥ. ಈ ರ್ಜ ತಿಂಗಳ oVನೇ ತಾ| ನ ವರೆಗೆ ಬಳ್ಳಾರಿಯಲ್ಲಿ ನಾನು ಹೇಮ; ತಮ್ಮ ಸುಕ್ಷೇಮಕ್ಕೆ ಪದೇ ಪದೇ ಬರಿಸಿ ಕಳುಹಿಸುತಿರ ಬೇಕು, ತರುವಾಯ, ನಮ್ಮೂರಲ್ಲಿ ಜವಳಿಯ ವ್ಯಾಪಾರವನ್ನು ವಿಶಾಲವಾಗಿ ನಡಿಸುತಿ ರುವ ಮಲ್ಲಣ್ಣನವರು ಬೆಂಗಳೂರಲ್ಲಿ ತಕ್ಕ ಗಿರಾಕಿಯನ್ನು ಹೊಂದಿಸಿ ಕೊಳ್ಳಬೇಕೆಂದು ಕುತೂಹಲವುಳ್ಳವರಾಗಿದಾರೆ. ಇವರು ಬಹಳ ಯೋ ಗೈರಾಗಿಯೂ, ಖಾತರಾದವರಾಗಿಯೂ ಇರುವುದರಿಂದ ತಮ್ಮೊಡನೆ ಲೇವಾ ದೇವಿ ನಡಿಸಲು ತಕ್ಕ ಯೋಗರೆಂದು ನಂಬಿ, ಅವರಿಗೆ ತಮ್ಮ ಹೆಸರನ್ನು ತಿಳಿಸಿದೇನೆ. ಅವರು ಹೇಗೆ ಹೇಗೆ ಆತ್ಮಪಟ್ಟು ತಮಗೆ ಬರೆದರೆ ಹಾಗೆಹಾಗೆ ಎಷ್ಟು ಮಟ್ಟಿಗಾದರೂ ಸರಕುಗಳನ್ನು ನಂಬಿ ಕಳುಹಿಸಬಹುತಿ ದಾಗಿದೆ. ಇದರ ಭರವಸೆಯು ತಮಗೇ ಮುಂದೆ ಕಾಣಬರುತ್ತದೆ. ತಮಗೆ ಬಳಕೆಯುಂಟಾಗುವವರೆಗೂ ಸದ್ಯಃ ೧೦,000 ರೂಪಾಯಿನವ