ಪುಟ:ರಾಣಾ ರಾಜಾಸಿಂಹ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧] ಮಧ್ಯದಲ್ಲಿ ಬಂದ ವಿಘ್ನ ೧೬೫ •v ང་་་་་་་་་ ་་་ གའཀག་འགའ་ •••• ಹಾಗು ತಪಸ್ವಿನಿಯರನ್ನು ಒಂದುವೇಳೆ ಕೈದು ಮಾಡಿದಾಗ್ಯೂ ಆತನಿಂದ ಅವರಿಗೆ ಕೆಡಕಾಗುವಂತಿಲ್ಲ, ಯಾಕಂದರ ಬೇಗನೆ ಅವರನ್ನು ಬಿಟ್ಟು ಬಿಡುವ ಸಂಭವವದೆ, ೨ ಮಹಾರಾಣಿ« ನಿನಗೆ ಹುಚ್ಚು ಹಿಡಿದದೆ. ಆತನು ಅವರನ್ನು ಬಿಡುವದಿಲ್ಲವಷ್ಟೇ ಅಲ್ಲ, ಅವರನ್ನು ಕೊಲ್ಲಬಹುದು. ನಮ್ಮ ಯಾವತ್ತು ಆಶೆ, ಉತ್ಸಾಹ, ಹಾಗು ವೀರಶ್ರೀಗಳು ಅವರನ್ನೇ ಅವಲಂಬಿ ಸಿದ್ದವು. ಗುರುವರ್ಯಪರಮಹಂಸ, ಹಾಗು, ತಪಸ್ವಿನೀಮಾತೆಯ ಉತ್ನ ಟವಾದ ಧರ್ಮಾಭಿಮಾನದಿಂದಲೆ ಈ ವೀರಸಂಘವು ಒಟ್ಟುಗೂಡಿತ್ತು. ಸುಮ್ಮನೆ ಆಶ ಮಾಡುವದು ವರ್ಧಿವಾದದ್ದು, ಸುಬನಸಿಂಗ, ನೀವು ಐನೂರು ಜನರಿದ್ದು ಇಷ್ಟು ಹತಾಶರು ಹ್ಯಾಗಾದಿಂ? ನಿಮ್ಮಿಂದ ಅವರ ಸಂರಕ್ಷಣೆ ಮಾಡುವದು ಆಗಲಿಲ್ಲವೆ? ?” ಸುಜನಸಿಂಗ ಮಹಾರಾಣಿಯವರೇ, ನಾವೆಲ್ಲರು ಕುರಿಗಳ ಮೇಲೆ ತೋಳದಂತೆ ಹರಿದುಹೋದೆವು, ಆದರೆ ವೀರಸೇನನು ಅವರಿಗೆ ಸಾಮಾಲನಾಗಿ ಗವಿಯ ಗುಪ್ತದ್ವಾರಗಳನ್ನೆಲ್ಲ ತೋರಿಸಿದನು, ಆದ್ದ ರಿಂದ ೨೧ ಪಾಯವಿಲ್ಲ ದವರಾಗಿರುತ್ತೇವೆ, ಮೊದಲು ಅವರು ಆಯುಧಿ ಶಾಲೆಯ ಮೇಲೆ ಹಲ್ಲಾ ಮಾಡಿ ಅದನ್ನು ಸ್ವಾಧೀನಮಾಡಿಕೊಂಡರು ಆಮೇಲೆ ಮದ್ದಿನ ಮನೆಯನ್ನು ವಶಪಡಿಸಿಕೊಂಡರು, ಆಮೇಲೆ ನಾವು ನಿರುಪಾಯರಾದೆವು, ಇಲ್ಲದಿದ್ದರೆ ಇಂಧ ಪ್ರಸಂಗವೆಂದೂ ಬರುತ್ತಿ ದಿಲ್ಲ ', ಇದನ್ನು ಕೇಳಿ ರಾಣಿಯ ಮುಖಚರ್ಯಯು ಖದಿರಾಂಗಾರ ದಂತ ತಪ್ತವಾಯಿತು. ಆಕೆಯ ನೇತ್ರಗಳಿಂದ ಪ್ರಖರಾಗ್ನಿ ಯು ಹೊರಡು ವಂತೆ ಕಂಡುಬಂತು. ಆ ವಿಕ್ರಾಳಸ್ವರೂಪವನ್ನು ಕಂಡು ಸವಾರರು ಭಯ ಭೀತರಾದರು ಅವರ ಶರೀರವು ಕಂಪಿಸ ತೊಡಗಿತು, ಸ್ವಲ್ಪ ಹೊತ್ತಿನ ಮೇಲೆ ರಾಣಿಯು ಆವೇಶದಿಂದ ನಮ್ಮ ಸಂಘದಲ್ಲಿ ಫಿತೂರಿಯೆ! ಮತ್ತು ಅದಕ್ಕೆ ನೀರಸೇನನ ಕುಲ ಕಲಂತಾ! ಯಾಕೆ ರಾಜಪೂತರಹೆಸರು