ಅಂಗದ ಮೇಲೆ ಆಚಾರಲಿಂಗಸ್ವಾಯತವಾಯಿತ್ತು;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗದ
ಮೇಲೆ
ಆಚಾರಲಿಂಗಸ್ವಾಯತವಾಯಿತ್ತು;
ಪ್ರಾಣದ
ಮೇಲೆ
ಜಂಗಮಲಿಂಗಸ್ವಾಯತವಾಯಿತ್ತು;
ಆತ್ಮನ
ಮೇಲೆ
ಸಮ್ಯಗ್‍ಜ್ಞಾನಲಿಂಗ
ಸ್ವಾಯತವಾಯಿತ್ತು.
ಇಂತೀ
ತ್ರಿವಿಧಕ್ಕೆ
ತ್ರಿವಿಧ
ಸ್ವಾಯತವಾಗಿಪ್ಪ
ನಮ್ಮ
ಕೂಡಲಚೆನ್ನಸಂಗನ
ಶರಣ
ಬಸವಣ್ಣಂಗೆ
ನಮೋ
ನಮೋ
ಎನುತಿರ್ದೆನು.