ಅಂಗದ ಲಿಂಗವ ಲಿಂಗವೆಂದು

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗದ
ಲಿಂಗವ
ಲಿಂಗವೆಂದು
ಪೂಜಿಸುವೆನೆ
?
ಅದು
ಅಂಗಲಿಂಗವಲ್ಲ_ಅದೇನು
ಕಾರಣ
?
ಅದು
ಅಂಗದ
ಮೇಲರತು
ಮುಂದೆ
ಜಂಗಮವೆಂದು
ತೋರಿತ್ತಾಗಿ.
ಜಂಗಮವ
ಲಿಂಗವೆಂದು
ಅರ್ಚಿಸಿ
ಪೂಜಿಸಿಕೊಂಡಿಹೆನೆ
?

ಜಂಗಮ
ಲಿಂಗವಲ್ಲ_ಅದೇನು
ಕಾರಣ
?
ಮುಂದೆ
ಪ್ರಸಾದಲಿಂಗವೆಂದು
ತೋರಿತ್ತಾಗಿ.

ಪ್ರಸಾದಲಿಂಗವ
ಲಿಂಗವೆಂದು
ಅರ್ಚಿಸಿ
ಪೂಜಿಸಿಕೊಂಡಿಹೆನೆ
?
ಅದು
ಪ್ರಸಾದಲಿಂಗವಲ್ಲ_ಅದೇನು
ಕಾರಣ
?
ಮುಂದೆ
ಮಹಾಪ್ರಸಾದವ
ತೋರಿತ್ತಾಗಿ

ಮಹಾಪ್ರಸಾದವೆ
ನೀವಾಗಿ
ಸುಖಿಯಾದೆ
ಕೂಡಲಚೆನ್ನಸಂಗಮದೇವಾ.