ಅಂಗಲೀಯ ಲಿಂಗಲೀಯ, ಅಭಾವಲೀಯ,
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗಲೀಯ ಲಿಂಗಲೀಯ
ಅಭಾವಲೀಯ
ಸಭಾವಲೀಯ
ಸಂಗದಲ್ಲಿ ಪ್ರಸಾದಿ
ಅಕೃತವಾದ ಪ್ರಸಾದಿ. ಆಧಾರ ಅಧೇಯ ದೇವನಾಮಕ್ರೀಯನು ಮನಕ್ಕೆ ತಾರದ ಪ್ರಸಾದಿ ಇದು ಕಾರಣ
_ ಕೂಡಲಚೆನ್ನಸಂಗಾ ಮಹಾಘನದಲ್ಲಿ ನಿಂದ ಪ್ರಸಾದಿ.