ಅಂಗವಾರು, ಲಿಂಗವಾರು ಶಕ್ತಿಯಾರು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗವಾರು
ಲಿಂಗವಾರು ಶಕ್ತಿಯಾರು
ಭಕ್ತಿಯಾರು
ಇಂತಿವೆಲ್ಲವ ನಿನ್ನಲ್ಲಿ ಗಬ್ರ್ಥೀಕರಿಸಿಕೊಂಡು ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ ನಿನ್ನ
ನಿಃಕಲಶಿವತತ್ವವೆಂದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.