ಅಂಡಜವೆಂಬ ತತ್ತಿಯೊಡೆದು ಪಿಂಡ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಡಜವೆಂಬ
ತತ್ತಿಯೊಡೆದು
ಪಿಂಡ
ಪಲ್ಲಟವಾಗಿ
ಗಂಡಗಂಡರನರಸಿ
ತೊಳಲುತ್ತೈದಾರೆ.
ಖಂಡಮಂಡಲದೊಳಗೆ
ಕಂಡೆನೊಂದು
ಚೋದ್ಯವ:
ಕಂದನ
ಕೈಯ
ದರ್ಪಣವ
ಪ್ರತಿಬಿಂಬ
ನುಂಗಿತ್ತು.
ದಿವರಾತ್ರಿಯುದಯದ
ಬೆಳಗನು
ಕತ್ತಲೆ
ನುಂಗಿತ್ತು.
ಗುಹೇಶ್ವರನಲ್ಲಿಯೆ
ನಿರ್ವಯಲಾಗಿತ್ತು.