ವಿಷಯಕ್ಕೆ ಹೋಗು

ಅಂಥ ಐನೂರಾತೊಂಬತ್ತೆಂಟು ಬ್ರಹ್ಮಾಂಡವ

ವಿಕಿಸೋರ್ಸ್ದಿಂದ


Title vachana saahitya
Author ಬಾಲಸಂಗಯ್ಯ ಅಪ್ರಮಾಣ ದೇವ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಂಥ
ಬ್ರಹ್ಮಾಂಡವ
ಅರುವತ್ತು
ಲಕ್ಷದ
ಮೇಲೆ
ಸಾವಿರದಾ
ಐನೂರಾತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು
ಮೇಘವಾಹನವೆಂಬ
ಭುವನ.

ಭುವನದೊಳು
ಚಂಡಮಾರುತನೆಂಬ
ಮಹಾರುದ್ರಮೂರ್ತಿ
ಇಹನು.

ರುದ್ರಮೂರ್ತಿಯ
ಓಲಗದಲ್ಲಿ
ಏಳುನೂರಾತೊಂಬತ್ತೈದು
ಕೋಟಿ
ನಾರಾಯಣ-ರುದ್ರ-ಬ್ರಹ್ಮ-ಇಂದ್ರಾದಿಗಳಿಹರು
ನೋಡಾ.
ಏಳುನೂರಾ
ತೊಂಬತ್ತೈದು
ಕೋಟಿ
ವೇದಪುರುಷರು
ಮುನೀಂದ್ರರು
ಚಂದ್ರಾದಿತ್ಯರು
ದೇವರ್ಕಳಿಹರು
ನೋಡಾ.
ಅಪ್ರಮಾಣಕೂಡಲಸಂಗಮದೇವಾ.