ಅಯ್ಯಾ ಎನ್ನ ಕೈಯ ದರ್ಪಣ

ವಿಕಿಸೋರ್ಸ್ ಇಂದ
Jump to navigation Jump to search
Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಅಯ್ಯಾ

ಎನ್ನ ಕೈಯ ದರ್ಪಣ [ಸಂದಿತ್ತು] 
ಆಸ್ಥಾನದ ಜ್ಯೋತಿ ನಂದಿತ್ತು
ಸರಸ್ವತಿಯ ಭಂಡಾರ ಸೂರೆಹೋಯಿತ್ತು
ನಮ್ಮಯ್ಯ ಕಿನ್ನರಿಬೊಮ್ಮಣ್ಣ ಹೋದನು. ತಾರಾಮಂಡಲದಲ್ಲಿ ಕೇಳಿಸುವ ತಂದೆ ಹೋದನು
ನಾನೆಲ್ಲಿ ಅರಸುವೆನು ಕೂಡಲಸಂಗಮದೇವಯ್ಯ ತನ್ನಾಳು ಕಿನ್ನರಿಬೊಮ್ಮಣ್ಣನನೊಯ್ದಡೆ ನಾನೆಲ್ಲಿ ಅರಸುವೆನು