ಅವನು ಕರ್ಮ ಅವಳು

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅವನು
ಅವಳು
ಅದು
ನಾನೆಂಬ
ಜ್ಯೋತಿ
ಅಡಗಿತ್ತಾಗಿ
ಕರ್ಮ
ನಷ್ಟ.
ರೂಪ
ನಿರೂಪೆಂಬುದು
ಕೆಟ್ಟುದಾಗಿ
ಮಾಯೆ
ನಷ್ಟ.
ಅರಿವು
ತಲೆದೋರಿತ್ತಾಗಿ
ಆಣವ
ನಷ್ಟ.
ಶಿವಪ್ರಕಾಶವಾದ
ಕಾರಣ
ತಿರೋಧಾನಶಕ್ತಿ
ನಷ್ಟ.
ಫಲಪದವಿಗಳು
ಬಯಕೆ
ಹಿಂಗಿತ್ತಾಗಿ
ಇಚ್ಛಾಶಕ್ತಿ
ನಷ್ಟ
ನೋಡಾ
ಅಪ್ರಮಾಣಕೂಡಲಸಂಗಮದೇವಾ.