ಆದಿ ಅನಾದಿಗಳಿಲ್ಲದಂದಿನ ಕೂಗು;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿ
ಅನಾದಿಗಳಿಲ್ಲದಂದಿನ
ಕೂಗು;
ನಾದ
ಬಿಂದುಗಳಿಲ್ಲದಂದಿನ
ಕೂಗ
ಕಂಡು
ಕೂಗಿದೆ
!
ಇಡಾ
ಪಿಂಗಳ
ಸುಷುಮ್ನನಾಳಮಧ್ಯದ
ಕೂಗ
ಕಂಡು
ಕೂಗಿದೆ.
ಗುಹೇಶ್ವರನೆಂಬ
ತಲೆವೊಲನ
ದಾಂಟಿ
ಅಲ್ಲಮ
ಕೂಗಿದ
ಕೂಗು