ಇದು ಎನಗೆ ಆಶ್ಚರ್ಯ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇದು
ಎನಗೆ
ಆಶ್ಚರ್ಯ;
ಹೇಳವ್ವಾ
!
ಕಾಯವಿಲ್ಲದ
ಸುಖವ
ಜೀವವಿಲ್ಲದ
ಭವವ
!
ಆಠಾವ
ಹೇಳಾ
ಗುಹೇಶ್ವರಲಿಂಗಕ್ಕೆ
?