ಎಲೆ ತಾಯಿ ನೀನಂತಿರು,
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎಲೆ ತಾಯಿ ನೀನಂತಿರು
ಎಲೆ ತಂದೆ ನೀನಂತಿರು
ಎಲೆ ಬಂಧುವೆ ನೀನಂತಿರು
ಎಲೆ ಕುಲವೆ ನೀನಂತಿರು
ಎಲೆ ಬಲವೆ ನೀನಂತಿರು. ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ಹೋಗುತ್ತಿದ್ದೇನೆ. ನಿಮಗೆ ಶರಣಾರ್ಥಿ ಶರಣಾರ್ಥಿ.