ವಿಷಯಕ್ಕೆ ಹೋಗು

ಓಂಕಾರ - ಒತ್ತು ಒತ್ತು

ವಿಕಿಸೋರ್ಸ್ದಿಂದ

ಚಿತ್ರ: ಓಂಕಾರ
ಸಾಹಿತ್ಯ: ಉಪೇಂದ್ರ್, ವಿ. ಮನೋಹರ್
ಸಂಗೀತ: ಗುರುಕಿರಣ್
ಗಾಯನ: ಉಪೇಂದ್ರ, ಶಮಿತ


ಒತ್ತು ಒತ್ತು ವೋಟು ಒತ್ತು
ಒತ್ತು ಒತ್ತು ಇಲ್ಲಿ ಒತ್ತು
ಎತ್ತು ಎತ್ತು ಇದ್ನ ಎತ್ತು ಈ ಸಲ(೨)

ಓತ್ಲಾಆಆಆ...

ಓತುಲ ಓತುಲಾ ಓಟ್ ಇಲ್ಲಿ ಒತ್ತುಲಾ
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ (೨)

ಸ್ಟಾರ್ಸೆಲ್ಲ್ಲ ಬೆಗ್ಗರ್ಸು ಆದ್ರಲಾ..
ತಿರ್ಬೋಕಿ ಪೊರ್ಕೀನು ಶ್ಟಾರಲ...
ಈ ಮ್ಯಾಜಿಕ್ ಐದ್ ವರ್ಷಕ್ ಒಂದ್ ಸಲಾ..

ಒತ್ತು ಒತ್ತು ಒತ್ತು ಒತ್ತು ಒತ್ತಲಾ ಮಗ
ಎತ್ತು ಎತ್ತು ಎತ್ತು ಎತ್ತು ಎತ್ತಲಾ ಮಗ(೨)
ನಂಗಾ ನಾಚ್ ಓಹೋ ನಂಗಾ ನಾಚ್(೨)

ಕತ್ತಲೇಲ್ ಒಂಟಿ ಸುಂದರೀ ನಡೆದರೆ ರಾಮ್ ರಾಜ್ಯ
ಅರೆ ಬೆತ್ತಲೇ ನಾಟಿ ಛೋಕರಿ ಕುಣಿದರೇ ನಮ್ ರಾಜ್ಯ
ಹೊಡಿ ಕಂಟ್ರಿ ಸಾರಾಯಿ ತೊಗೊ ಸೀರೆ ಷರಾಯಿ
ಒಂದ್ ಓಟಿಗ್ ಐನೂರ್ ರುಪಾಯ್...

ಓಟು ಹಾಕೋವರೆಗು ಇವನ್ ನಿಂತ್ ಮನೆ ನಾಯಿ
ಗೆದ್ಮೇಲೆ ನಿಂಗ್ ಬದ್ನೆಕಾಯಿ

ಒತ್ತು ಒತ್ತು ವೋಟು ಒತ್ತು
ಒತ್ತು ಒತ್ತು ಇಲ್ಲಿ ಒತ್ತು
ಎತ್ತು ಎತ್ತು ಇದ್ನ ಎತ್ತು ಈ ಸಲ(೨)

ಓತ್ಲಾಆಆಆ...

ಓತುಲ ಓತುಲಾ ವೋಟ್ ಇಲ್ಲಿ ಒತ್ತುಲಾ
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ (೨)

ಶ್ಟಾರ್ಸೆಲ್ಲ ಬೆಗ್ಗರ್ಸು ಆದ್ರಲಾ..
ತಿರ್ಬೋಕಿ ಪೊರ್ಕೀನು ಶ್ಟಾರಲ...
ಈ ಮ್ಯಾಜಿಕ್ ಐದ್ ವರ್ಷಕ್ ಒಂದ್ ಸಲಾ..

ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗ(೨)

ದೇಸ ಕಾಯೊ ವೇಸ ನೋಡು ಮಾತು ಎಷ್ಟು ನೈಸಾ
ಪೈಸಾ ದೇ ದೇ ಪೈಸಾ ಪೈಸಾ ದೇ ದೇ ಪೈಸಾ

ನಂಗಾ ನಾಚ್ ದೇಖೋ ನಂಗ ನಾಚ್
ಮುಂಡಾ ಮೋಚ್ ದೇಸ ಮುಂಡಾ ಮೋಚ್

ವಂಶದಾ ಟೋಪಿ ಇದ್ದರೇ
ಬಚ್ಚಾನೂ ಬಚ್ಚನ್ನೇ, ಹಾನ್
ಧರ್ಮದಾ ಪೀಪಿ ಇದ್ದರೇ
ಲುಚ್ಚಾನೂ ಸಾಚಾನೇ

ಕೋಟಿಗೊಂದು ಜಾತಿ,
ಕತ್ತಿಗೊಂದು ಕೋಟಿ

ಯಾರ್ ಗೆದ್ರೂ ದೇಶಾ ಲೂಟಿ

ನೆಗದ್ ಬಿದ್ರೆ ಪತಿ,
ಸತಿಗೇ ಸಿಂಪತಿ,
ಗೆಲ್ಸೋನೇ ಕಪಿನಿ ಪತಿ

ಒತ್ತು ಒತ್ತು ವೋಟು ಒತ್ತು
ಒತ್ತು ಒತ್ತು ಇಲ್ಲಿ ಒತ್ತು
ಎತ್ತು ಎತ್ತು ಇದ್ನ ಎತ್ತು ಈ ಸಲ(೨)

ಒತ್ಲಾಆಆಆಆ

ಓತುಲ ಓತುಲಾ ವೋಟ್ ಇಲ್ಲಿ ಒತ್ತುಲಾ
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ (೨)

ಶ್ಟಾರ್ಸೆಲ್ಲ ಬೆಗ್ಗರ್ಸು ಆದ್ರಲಾ..
ತಿರ್ರ್ಬೋಕಿ ಪೊರ್ಕೀನು ಶ್ಟಾರಲಾ...
ಈ ಮ್ಯಾಜಿಕ್ ಐದ್ ವರ್ಷಕ್ ಒಂದ್ ಸಲಾ..

ಕಕ್ಕು ಕಕ್ಕು ಕಕ್ಕು ಕಕ್ಕು ಕಕ್ಕಲಾ ಮಗ
ಐದು ವರ್ಷ ನುಂಗಿದ್ನೆಲ್ಲ ಕಕ್ಕಲಾ ಮಗ(೨)

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ