Library-logo-blue-outline.png
View-refresh.svg
Transclusion_Status_Detection_Tool

ಕರ್ಮ ಸೆರಗ ಹಿಡಿದವರೇಕೆ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಕರ್ಮ ಸೆರಗ ಹಿಡಿದವರೇಕೆ ಬಿಟ್ಟಪೆ ತಂದೆ. ಕರ್ಮ ಘಾಯ [ಇ]ಮ್ಮೈಗೊಂಡು ನೊಂದೆ ನೋಡಯ್ಯ. ನಿಮ್ಮ ನಂಬಿದ ನಚ್ಚಿಹ ಮಗಳ ಬೆಂಬಿಟ್ಟರೆ ಎಂತು ಬದುಕುವೆನಯ್ಯ
ಚೆನ್ನಮಲ್ಲಿಕಾರ್ಜುನಾ ?