ಕಾಯ ಭಿನ್ನವಾಯಿತ್ತೆಂದು ಮುಟ್ಟಿಸುವರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯ
ಭಿನ್ನವಾಯಿತ್ತೆಂದು
ಮುಟ್ಟಿಸುವರು
ಲಿಂಗವನು.
ಮುಟ್ಟಲಾಗದು
ಲಿಂಗವನು;
ಮುಟ್ಟಿದಾತ
ಮುಂದೆ
ಹೋದ.
ಮುನ್ನ
ಮುಟ್ಟಿದವರೆಲ್ಲ
ಉಪಜೀವಿಗಳಾದರು.
ಇನ್ನು
ಮುಟ್ಟಿದವರಿಗೆ
ಗತಿಯುಂಟೆ
ಗುಹೇಶ್ವರಾ
?