ಕೆಲಬರು ಕಂಡೆವೆಂಬರು, ಕೆಲಬರು

ವಿಕಿಸೋರ್ಸ್ದಿಂದ



Pages   (key to Page Status)   


ಕೆಲಬರು ಕಂಡೆವೆಂಬರು
ಕೆಲಬರು ಕಾಣೆವೆಂಬರು. ತಾರಾಮಂಡಲವೆ ? ಸೂರ್ಯಮಂಡಲವೆ ? ಗುಹೇಶ್ವರನಿಪ್ಪುದು ಚಂದ್ರಗಿರಿಪಟ್ಟಣವು !