ಜೊತೆ ಜೊತೆಯಲಿ - ಸಿಕ್ತಾರೆ ಸಿಕ್ತಾರೆ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಹರಿಕೃಷ್ಣ
ಗಾಯನ: ಕಾರ್ತಿಕ್


ಸಿಕ್ತಾರೆ ಸಿಕ್ತಾರೆ
ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ
ಯಾಕೆ ಯಾಕೆ?
ನಕ್ತಾರೆ ನಕ್ತಾರೆ
ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ
ಯಾಕೆ ಯಾಕೆ?

ಓ ಹೋ!
ಹುಚ್ಚು ಪ್ರೇಮವ
ಮೆಚ್ಚೊ ಮಾನವ
ಹಿಂಗೆನೆ ಶಿವಾ!
ರಾ ರಾ ರಾಮಯ್ಯ ವಸ್ತಾವ
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ
ಇದ್ದದ್ ಇದ್ದಂಗೆ ಹೆಳ್ತಿನ್ ನೊ ನೊ ನೊ
ಪ್ರೇಮಕ್ಕೆ ಸೈ ಸೈ ಅಂತಿನೊ!

ಸಿಕ್ತಾರೆ ಸಿಕ್ತಾರೆ
ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ
ಯಾಕೆ ಯಾಕೆ?
ನಕ್ತಾರೆ ನಕ್ತಾರೆ
ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ
ಯಾಕೆ ಯಾಕೆ?

ಮೊದಲು ನೋಡು (ಓ ಓ!)
ಪ್ರೀತಿ ಮಾಡು (ಓ ಓ!)
ಹೇಳಿ ನೋಡು, ಪ್ರೀತಿ ಇಂದಾ
ಒಪ್ದೆ ಇದ್ದ್ರೆ (ಓ ಓ!)
ಪೋಸು ಕೊಟ್ಟ್ರೆ (ಓ ಓ!)
ಬಿಟ್ಟೆ ಬಿಡು, ಅದೇ ಚಂದಾ
ಬಂದ್ಮೇಲೆ ಹೋಗೊದಿಲ್ಲ
ಹೋಗೊಕೆ ನೆಂಟರಲ್ಲ
ಪ್ರೇಮವೆ ಹಚ್ಚೆ ಲಂಬೋದರಾ!
ಇದ್ದದ್ ಇದ್ದಂಗೆ ಹೆಳ್ತಾನೊ!
ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ

ಸಿಕ್ತಾರೆ ಸಿಕ್ತಾರೆ
ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ
ಯಾಕೆ ಯಾಕೆ?
ನಕ್ತಾರೆ ನಕ್ತಾರೆ
ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ
ಯಾಕೆ ಯಾಕೆ?

ಹುಡುಗಿಗಾಗಿ (ಓ ಓ!)
ತಿರುಗಿ ತಿರುಗಿ (ಓ ಓ!)
ಕೊರಗಿ ಕೊರಗಿ ಸಾಯೊದ್ಯಾಕೆ?
ಹೆಸರು ಕೂಗಿ (ಓ ಓ!)
ಎದುರು ಹೋಗಿ (ಓ ಓ!)
ಲವ್ವು ಅಂದ್ರೆ ಸಾಕು ಮಂಕೆ
ಆಕಾಶ ನೋಡೊದಕ್ಕೆ..
ನೂಕಾಟ ಯಾಕೆ ಯಾಕೆ?
ಲವ್ವೆ ಆಕಾಶಾ ಲಂಬೋದರ!
ಇದ್ದದ್ ಇದ್ದಂಗೆ ಹೆಳ್ತಾನೊ!
ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ

ಸಿಕ್ತಾರೆ ಸಿಕ್ತಾರೆ
ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ
ಯಾಕೆ ಯಾಕೆ?
ನಕ್ತಾರೆ ನಕ್ತಾರೆ
ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ
ಯಾಕೆ ಯಾಕೆ?


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ