ತನು ಬಯಲು ನಿರವಯದೊಳಡಗಿತ್ತು;
ಗೋಚರ
ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತನು
ಬಯಲು
ನಿರವಯದೊಳಡಗಿತ್ತು;
ಮನ
ಬಯಲು
ನಿರವಯದೊಳಡಗಿತ್ತು;
ಭಾವ
ಬಯಲು
ನಿರವಯದೊಳಡಗಿತ್ತು;
ಬಯಲು
ಬಯಲು
ಬೆರಸಿ
ಬಯಲೆ
ಆಯಿತ್ತು
!
ಕೂಡಲಚೆನ್ನಸಂಗಯ್ಯನೆಂಬ
ನುಡಿಯಡಗಿತ್ತು.