ವಿಷಯಕ್ಕೆ ಹೋಗು

ನೋಡು ನೋಡಾ ಸಿದ್ಧರಾಮಯ್ಯಾ;

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೋಡು
ನೋಡಾ
ಸಿದ್ಧರಾಮಯ್ಯಾ;
ಆಗಳೆ
ಭಕ್ತರಿಗೆ
ಅಹಂಕಾರವಾಯಿತ್ತು.
ಭೃತ್ಯನಿದ್ದೆಡೆಗೆ
ಕರ್ತನೈತಂದಡೆ
ಅಟ್ಟಾಟಿಕೆಯಲ್ಲಿ
ಇಂತು
ಕರೆದವರುಂಟೆ
?
ಬಸವಣ್ಣನೊಳಗೆ
ಇಂತು
ಮರವೆ
ಹುಟ್ಟಿದ
ಬಳಿಕ
ಉಳಿದ
ಶಿವಭಕ್ತರ
ಪಾಡೇನು
ಹೇಳಾ
?
ಗುಹೇಶ್ವರಲಿಂಗವನು
ಭಕ್ತಿರತಿಯಿಂದ
ಮನಮುಟ್ಟಿ
ಕರೆದಡೆ
ಹೋಹುದಲ್ಲದೆ
ವ್ಯರ್ಥಕ್ಕೆ
ಹೋಗಲಾರದು
ನೋಡಯ್ಯಾ.