ಪರಿವಿಡಿ ಚರ್ಚೆ:ಉಮರನ ಒಸಗೆ.djvu

ವಿಕಿಸೋರ್ಸ್ ಇಂದ
Jump to navigation Jump to search

ಇದು ಪರಿವಿಡಿ:ಉಮರನ ಒಸಗೆ.djvu ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

 • ಶಾಂತವಾಗಿ ವರ್ತಿಸಿ.
 • ಇತರರಿಂದ ಒಳ್ಳೆಯದನ್ನು ಬಯಸಿ.
 • ಸಂತೋಷದಿಂದ ಸ್ವಾಗತಿಸಿ.

ಪುಟಸಂಖ್ಯೆ[ಸಂಪಾದಿಸಿ]

 • {{rh||<pagenumber>|}}
  ಅಥವಾ
  {{c|<pagenumber>}}


ಅಧ್ಯಾಯದ ಹೆಸರುಗಳು[ಸಂಪಾದಿಸಿ]

 • ಮಾರ್ಕ್ಡೌನ್ ವಿಧದಲ್ಲಿ,
== ಅಧ್ಯಾಯದ ಹೆಸರು ==
 • == ಕ್ಕೆ ಮುಂಚೆ ಒಂದು ಖಾಲಿ ಲೈನ್ ಬಿಡಿ

ಪದ್ಯಗಳು[ಸಂಪಾದಿಸಿ]

<poem>
ಆ ಕುಳಿಯಿನೊಗೆದೆನ್ನ ಸೌರಭದ ಮುಗಿಲುಗಳ
:ಗಾಳಿಯೊಡವೆರೆದು ಹಬ್ಬುತ್ತಲಾ ಕಡೆಯೊಳ್
ದಾರಿ ನಡೆವೆಲ್ಲ ಭಕ್ತ ವಿರಕ್ತರನು ಕವಿದು
:ಬೆರಗುವಡಿಸುತಲೆನ್ನ ಬದಿಯೊಳುರುಳಿಸಲಿ. {{pline|೫೮}}

ತಪಿಸಿ ನಾನೊಮ್ಮೊಮ್ಮೆ ಮರುಗಿಹೆನು ಪಾಪಿಯೆಂ
:ದಾದೊಡೇನಾಗಳೆನ್ನರಿವೆನ್ನೊಳಿಂ?
ಆ ವಸಂತನ ಹೆಂಪು, ಆ ಗುಲಾಬಿಯ ಸೋಂಪು, .
:ಆ ಮಧುವಿನಿಂಸೆನ್ನ ತಪವನಳಿಸಿದುವು. {{pline|೫೯}}
</poem>

ಪ್ಯಾರಗಳು[ಸಂಪಾದಿಸಿ]

 • ಪ್ಯಾರಗ್ರಾಫ್‌ಗಳ ಶುರುವಿನಲ್ಲಿ ಗ್ಯಾಪ್ ಕೊಡುವ ಅವಶ್ಯಕಥೆಯಿಲ್ಲ. ಒಂದು ಖಾಲಿ ಲೈನೆ ಬಿಟ್ಟರೆ ಸಾಕು