ಪರಿವಿಡಿ ಚರ್ಚೆ:ಕಮಲಕುಮಾರಿ.djvu

Page contents not supported in other languages.
ವಿಕಿಸೋರ್ಸ್ದಿಂದ

ಇದು ಪರಿವಿಡಿ:ಕಮಲಕುಮಾರಿ.djvu ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಕೆಲವು ಸಣ್ಣ ಸೂಚನೆಗಳು[ಸಂಪಾದಿಸಿ]

ಇ-ಪುಸ್ತಕಗಳಲ್ಲಿ ಮುಕ್ತ ಹರಿವಿನ ಪದಪುಂಜಗಳು ಸುಂದರವಾಗಿ ಕಾಣುವುದರಿಂದ,

  • ಪರಿಚ್ಛೇದಗಳ(ಪ್ಯಾರಾಗ್ರಾಫುಗಳ) ಮೂಲದಲ್ಲಿ, ಒಂದೇ ಒಂದು ಖಾಲಿ ಸಾಲು ಸಾಕು
  • "{{gap}}", ":" ಅಥವಾ "</br>" ಗಳ ಉಪಯೋಗ ಆದಷ್ಟು ಬೇಡ
  • ಹೊಸಪುಟದಲ್ಲಿ ಹೊಸ ಪರಿಚ್ಛೇದ ಶುರುವಾಗುತ್ತಿದ್ದರೆ, "</br>" ಅನ್ನು ಪರಿಚ್ಛೇದದ ಮೊದಲು ಸೇರಿಸಿ
  • ಪ್ರತಿ ಸಾಲು ಆದಮೇಲೆ "</br>" ರ ಬಳಕೆ ಬೇಡ
  • ಪದ ೨ ಸಾಲುಗಳಲ್ಲಿ ಬೇರೆ ಬೇರೆಯಾಗಿದ್ದರೆ, ಬ್ಯಾಕ್‌ಸ್ಪೇಸ್ ಉಪಯೋಗಿಸಿ ಸೇರಿಸಿ
  • ಪದ ೨ ಪುಟಗಳಲ್ಲಿ ಬೇರೆ ಬೇರೆಯಾಗಿದ್ದರೆ, "{{hws||}} {{hwe||}}" ಬಳಸಿ ಒಂದೇ ಪದ ಎಂದು ಸೂಚಿಸಬಹುದು
  • ಪುಟ ಸಂಖ್ಯೆಗಳನ್ನು, `Header (noinclude):` ಭಾಗದಲ್ಲಿ, "{{rh|ಎಡ|ಮಧ್ಯ|ಬಲ}}" ಉಪಯೋಗಿಸಿ ಬರೆಯಬಹುದು
  • ಅಧ್ಯಾಯಗಳ ಶೀರ್ಷಿಕೆಗಳನ್ನು "== ಶೀರ್ಷಿಕೆ ==" ಅಂತೆ ಬರೆಯಿರಿ
  • ಅನುಮಾನವಿದ್ದಲ್ಲಿ, ಒಮ್ಮೆ ಕಮಲಕುಮಾರಿ ಸಂದರ್ಶಿಸಿ, ಪುಟ ಹೇಗೆ ಕಾಣುತ್ತಿದೆ ಎಂದು ಪರಿಶೀಲಿಸಬಹುದು
  • ಟಿಪ್ಪಣಿಗಳಿಗೆ "<ref>" ಟ್ಯಾಗ್ ಬಳಸಿ

ಸಂದೇಹಗಳು[ಸಂಪಾದಿಸಿ]

@Gshguru: ಅಧ್ಯಾಯಗಳನ್ನು ಮುಖ್ಯಪುಟಗಳ ಉಪಪುಟಗಳಾಗಿ ರಚಿಸಬಾರದೇ? ಸ್ವಲ್ಪ ಶ್ರಮಸಾಧ್ಯವಾದ ಕೆಲಸ. ಇಂತಹ ಉಪಪುಟಗಳಲ್ಲಿ ಮುಂದಿನ ಹಾಗೂ ಹಿಂದಿನ ಅಧ್ಯಾಯಗಳಿಗೆ ಹೋಗಲು ಕೊಂಡಿಗಳಿರುತ್ತವೆ. ಮೊದಲು ಈ ಸೂಚನೆಯನ್ನು ಓದಿರಲಿಲ್ಲ. ಆದ್ದರಿಂದ ಹಳ್ಳಿಯ ಚಿತ್ರಗಳು ಪುಸ್ತಕದಲ್ಲಿ ಎಲ್ಲಾ ಅಧ್ಯಾಯಗಳನ್ನೂ ಮುಖ್ಯ ಪುಸ್ತಕದ ಉಪಪುಟಗಳನ್ನಾಗಿಸಿದ್ದೇನೆ.Soorya Hebbar (ಚರ್ಚೆ) ೧೭:೦೪, ೨೩ ಆಗಸ್ಟ್ ೨೦೨೧ (UTC)