ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, • •

= = 1 - Ha L " . ) ಗೋಂಡರಾಗಿ! ಯನಗೆಲಂಗಳುಬಯಲಾದವು! ಅದುಕಾರಣದಿಅನಾದಿ ಯಿಂದತತ್ತವಾದ | ಘನವಾದಮಹಾತ್ಯಕ್ಕೆ ಮಹಾತ್ಮ ವಾದ ಮಹಾಸ್ರಲದ ಬಿಂಬುಗೊಂಡ ಅಖಂಡೇಶದil೧೦೭.ಮನವನಿಲ್ಲಿಸಿಹನೆಂದಅಂಣಗಳೆಕಂ ಣಗೆಡಿಸಿ ಬಂಣಂದಿಸಿಬಂಧನಕೊಳಗುಮಾಡಿಭವದಲ್ಲಿ ಕೆರೆಯಹಿಡಿದಿರು ದುನೋಡಾವನವು ಅದೆಂತೆಂದರೆ ವತನನುಳಲರಬತಗೆಡಿಸಿತ್ತು ನೋಡಾ ಮನವು ಯತಿಗಳುಳ್ಳವರಮತಿಹೀನರಮಾಡಿತ್ತು ನೋಡಾವನವು ಕಂಣು ಮುಚ್ಚಿ ಧ್ಯಾನಿಸುವಣಗಳ ಕಳವಳಗೊಳಿಸಿತ್ತು ನೋಡಾವನವು ! ಏಕಾಂ ತಮವಾಸಿಗಳಲ್ಲ. 1 ಹಿಡಿತಂದುಲೋಕದೊಳಮಧ್ಯದಲ್ಲಿರಿಸಿ ಕಾಕುತನದಲ್ಲಿ ಕಾಡಿಬೇಡಿಸಿತ್ತು ನೋಡಾವನವು ಯೋಗಿಗಳೆಂಬುವರಿ ಕಾಳಗು ಮಾಡಿತ್ತು ನೋಡಾಮನವು 1 ಇಂತೀವನವನಿಲಿಸಿಹೆನೆಂದುಅಡಿದುಮತಿಗೆ ಮುಮಂಣುಮಸಿಯಾಗಿಮಡಿದುಹೋದರುನೋದಾಹಲಕೆಲಬರು | ಅನ ರಂತಿರಲಿ!ಇನ್ನು ಮನವನಿಲ್ಲಿಸುವ ಭೇದವಹೇಳುವೆಕೇಳಿರೋ | ಆದಿ ನಾದಿಸುರಾಳನಿರಾಳ ಶೂನ್ಯನಿಃಶೂನ್ಯ ಸಾಕಾರಣರಾಕಾರ ಸಗುಣನಿರ್ಗು ಣಮೂರ್ತಿಆಮೂರ್ತಿ ಶಿವಭಕ್ತಿ ನಾಮರೂಷಕಿಯಾ | ಸಕಲಂ ಡ ಸಚರಾಚರಾದಿ ನಾನಾಕೋರಿಕೆಯಲ್ಲಾ | ತಾನೇಯಂದು ತಿಳಿಯಲು ಆ ತಿಳಿದಮೂತ್ರದಲ್ಲಿ ! ಮನಕಲ್ಪಿತವಳಿದುಕಾಯಿಹಂಣಾಂದತೆಆಮನವು ಮಹಾಪರಬ್ರಹ್ಮವೇಯಸ್ಸದು ! ಆಮನವು ಮಹಾಜ್ಞಾನವಾದಲ್ಲಿಯೇಶರ ಣನಹುಟ್ಟುಹೋಂದು ನಷ್ಟವಾದಲ್ಲಿಯೆ ಅಖಂಡೇಶ್ವರನೆಂಬಕುರುಹುನಿರ ವಯಲುನೋಡಾ ilnov!! ನಿಮ್ಮ ಸಲೀಲೆಯಿಂದನೀವು ! ಹಲವುನಾಮ ರೂಪು+ಯದಿಂದ ಸಾಕಾರವೆನಿಸಿ ಆಚಾರಲಿಂಗವಾದಲ್ಲಿ ನಾನುಭಕ್ತನೆಂ ಬಂಗವಾಗಿನಾನು ನಿಮ್ಮೊಳಗೆಕೂಡಿರ್ದೆನಯ್ಯಾ ! ನೀವುಗುರುಲಿಂಗವಾದ ಲ್ಲಿ ನಾನು ಮಹೇಶನೆಂಬಂಗವಾಗಿ ನಾನು ನಿಮ್ಮೊಳಗೆ ಕೂಡಿರ್ದೆನಯ್ಯ! ನೀವುಶಿವಲಿಂಗವಾದಲ್ಲಿ ನಾನು ಪ್ರಸಾದಿಯಂಬಂಗವಾಗಿ ನಾನು ನಿಮ್ಮೊಳ ಗೆಕೂಡಿರ್ದೆನಯ್ಯಾ! ನೀವು ಜಂಗಮಲಿಂಗವಾದಲ್ಲಿ ನಾನುದಾಣಲಿಂಗಿಯಂ ಬಂಗವಾಗಿ ನಿಮ್ಮೊಳಗೆ ಕೂಡಿರ್ಪೆನಯ್ಯಾ ! ನೀವುಪ್ರಸಾದಲಿಂಗವಾದ ನಾನು ಶರಣನೆಂಬಂವಗಾಗಿ ನಿಮ್ಮೊಳಗೆ ಕೂಡಿರ್ದೆನಯಯ್ಯ ನೀವುನಿ ಛಾಂಗವಾದಲ್ಲಿ ನಾನುಮೂಲಜ್ಞಾನ ಚಿತ್ತುವೆಂಬಂಗವಾಗಿ ನಿಮ್ಮೊಳಗೆ ಡಿರ್ದೆನಯ್ಯ ! ನೀವುನಿಃಶೂನ್ಯಲಿಂಗವಾದಲ್ಲಿ ನಾನು ಮಹಾಜನಭ ಯಂಬಂಗವಾಗಿ ನಿಮ್ಮೊಳಗೆ ಕೂಡಿರ್ದೆನಯಾ ! ನೀವುನಿರಂಜನರಿಂಗಮ ದಲ್ಲಿ ನಾನು ಅಖಂಡಪರಿಪೂರ್ಣ ಮಹಾ ಕಳೆಯಂಬಂಧವಾಗಿ ನಿರಂತರ