ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, ವೇಶನೃಹಣಮ ! ಆ ಶವ್ರಹಣಮಪೀಠದಮೇಲೆ ಬೆಳಗುತಿರ್ಪುದುಕೂ ನಲಿಂಗ! ಅದರಿಂದಮೇಲೆದ ಮಚಕ)!ಆಚಕ್ರಕ್ಕೆ ಏಕದಳ ಆ ಏಕದಳ ದಲ್ಲಿಸರಂಜನೆಯನೊಳಕೊಂಡು ವಾಚಾ ತೀತವೆನಿಸುವದು | ನಿರಂಜನೆ ಹಣಮಪೀಠದಮೇಲೆಬೆಳಗುತಿರ್ಪುದು ನಿರಂಜನಲಿಂಗ ! ಇಂತೀತರುವಾಯ ದಿಂದ ಆಧಾರಸ್ವಾಧಿಷ್ಟಾನದಲ್ಲಿಲಯ | ಸ್ವಾಧಿಷ್ಠಾನರ್ಮತಿಪೂರಕದಲ್ಲಿಯ ಮಣಿಪೂರಕಅನಾಹತಚಕ್ರದಲ್ಲಿಲಯ | ಅನಾಹತವಿಶುದ್ದಿಯಲ್ಲಿಲಯ ವಿಶು ದ್ವಿಆಗೈ ಯಲ್ಲಿಲಯ ಆಗೈಯುಬ್ರಹ್ಮಚಕ್ರದಲ್ಲಿ ಲಯಬ್ರಹ್ಮಚಕಶಿಖಾಚ. ಕ್ರದಲ್ಲಿಲಯlಖಾಚಕರಮಚಕದಲ್ಲಿಲಯ || ಪಞ್ಚಮಚಕ ಅನುಚ ಕ್ರದಲ್ಲಿಲಯ | ಅನುಚಕ್ರನಿರವಯಲಸ್ಥಿಲಯ | ಆನಿರವಯಲುನಿಜಿವಕ ಡಿಸಹಜವಾದಲ್ಲಿ | ಅಖಂಡೇಶ್ವರನೆಂಬಶಬ್ಬಮುಗ್ಧವಾಯಿತು | ಪಿಂಡದೋಳ ಗೊಂದುಜ್ಯೋತಿಥಳಥಳಸಿಬೆಳಗುತಿರ್ಪುದುನೋಡಾ ! ಆಖಂಡಜ್ಯೋತಿ ಯನೊಡಗೂಡಿಅವಿರಳವನಯೋಗಿಯಾದೆ ! ಪಿಂಡದಅಖಂಡಿತವುಕಡೆಗಾ ಯತುನೋಡಾ !!೧೧೨\\ ದೀಪಯೋಳರೊಳಗೆವ್ಯಾಪಿಸಿಕೊಂಡಿರ್ಪುದು!ಒಂ ದೇಜೋತಿನೋಡಾ ಅದುರೂಪವಲ್ಲಾ | ನಿರೂಪವಲ್ಲ ಸರವಾಹಾರವ ಹೊಂದಿದಸ್ಸಯಂಜೊಂತಿನೋಡಾ ! ಅದೇಯನ್ನ ಸಣಲಿಂಗವೆಂಬ ಪರ ತರಪರಮಾನಂದಪರಂಜ್ಯೋತಿನೋಡು ಅಖಂಡೇಶೂರಾ | ಒಂಭತ್ತುನಾಳ ಗಳೊಳಗಿತುಂಬಿಸೂಸುವಮನಸವನಂಗಳನಂದಗೂಡಿ ಒಂದುಮಾರ್ಗದಲ್ಲಿ ನಡಿಸಿ ! ಶೂನೈನಾಳವನಡರಿ ಹಳ್ಳಿ ಮದ್ದಾರವಹೊಕ್ಕು | ಬ್ರಹ್ಮರಂಧ್ರನ ನಳುಕಿ ಭಗೇಂದ್ರಿಯವಡದು) | ನಿರಂಜನಪೀಠವಮೆಟ್ಟಿ ! ಮಹಾಬೆಳಗಿನ ಪ್ರಭಾಪುಂಜದಿಂದರಂಜಿಸುವ ನಿರಂಜನಸಮಾಧಿಯೊಳಗೆ ನಿರಂತರಬೆಳಗು ತಿರ್ದೆನಯ್ಯಾ !ಆll೧೧೩|| ನೀರಿಲ್ಲದಭೂಮಿಯಲ್ಲಿಬೇಕಿಲ್ಲದವೃಕ್ಷಹಟ್ಟಿತು ಕಂಡೆಆವೃಕ್ಷವುಯಡೆಯಿಲ್ಲದಹಂಣುತಳದಿರ್ಪುದುಕಂಡೆ ಆಹಂಣನ್ನು ಒಂ ದುಕಾಲಿಲ್ಲದಯಿರುವಬಂದುನುಂಗಿತುಕಂಡೆ | ಆಯಿರುವೆಯಗರ್ಭದಲ್ಲಿ ಆ ಬೃರುಸತ್ತರಕಂಡೆ | ಈ ವಿಚಿತ್ರವಹೇಳುವಡೆ ನಾನುಯಿಲ್ಲವಯ್ಯಾಅಖಂ ಡೇಶ್ವರಾ ||೧೧||

  • * ( ಶ ರ ಣ ಇ ಲ ವು. )* ಸತ್ತು ಚಿತ್ಯಾನಂದನಿತ್ಯ ಹರಿಪೂರ ಅಖಂಡವೆಂಬಲಕ್ಷಣಯುಕ್ತವಾದ ಮಹಾಲಿಂಗವೇಪತಿತಾನೆಶರಣಸತಿಯಂದುದೃಡಬುದ್ದಿ ನಿಶ್ಚಲವಾಗಿರಬೇಕು ಮತ್ತು ತಾನಸರ್ವಾಧಾರಪರಮಸ್ವತಂತ್ರನೆಂಬಭಾವವುಮಿಂಬುಗೊಂಡಿರ ಬೇಕು | ಅಂಗಭೋಗೋಪಭೋಗಗಳೆಲ್ಲಾ ಹಿಂದಿಳಿದು! ಲಿಂಗೋಪಭೋ.

|