ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶರ ವಚನಶಾಸ್ತ್ರವು , ಸಗಳೇಮುಂದುಗೊಂಡಿರ್ಪನುಕರಣನೋಡಾ ! ಅದೆಂತಂದಡೆ ಪತಿರಿಂಗಸತಿಗೃಹೃದಯುಕ್ತಸ್ಸ ಯಂಪ್ರಭುಃ ಪ್ರಪಂಚಕಸುಖಂ ನಾಸ್ತಿಕರಣಕ್ಕಲಮುತ್ತಮಂ |೧|| ಎಂಬುದಾಗಿ ಯಿಂತಪ್ಪ ಮಣಾಶರಣರ ಸಂಗದಲ್ಲಿಯಿರಿಸಿಸಲಹಯ್ಯ ಎನ್ನ ಅಖಂಡೇಶರಾ||೨{{ ಕಾಯದಳಕವಳದ ಲ್ಲಿಕಂಗೆಡುವನಲ್ಲಕರಣ | ಜೀವನೋಪಾದಿಕೆಯಹೊದ್ದುವನಲ್ಲಶರಣ 1 ಭಾ ವದಿಮೆಯೆಲ್ಲಿಸುಳಿವನಲ್ಲಶರಣಮನದಮರವೆಯಲ್ಲಿ ಮಗ್ನ ನಲ್ಲಶರಣ ಕಂ ಗಳಕತ್ತಲೆಯಲ್ಲಿಸುತ್ತಬೀಳುವನಲ್ಲ ಶರಣ ಇಂದ್ರಿಯಂಗಳವಿಕಾರದಲ್ಲಿನ ರಿದಾಡುವನಲ್ಲಶರಣ ನರತರಲಿಂಗದಬೆಳಗಿನೊಳಗೆಬೆರದುತೆರಹಿಲ್ಲದೆಬೆಳಗು ವಪರಮಗಂಭೀರಕರಣನಲಿವಿಗೆನಮೋನಮೊಯಂಬೆನಯ್ಯಾ ಅಖಂಡೇ ಶ್ರರಾ !! ಸತ್ಕಸದಾಚಾರನೈನಿಮ್ಮ ಶರಣ | ನಿತ್ಯನಿರುಪಮನಯ್ಯಾ ಮಕರಣ ಮುಕ್ತಿವಿಚಾರನಯ್ಯಾ ನಿಮ್ಮ ಶರಣ ಮುಕ್ತಿಮಾಲಿಗನಯಾನಿ ಶರಣ ! ಅಖಂಡೇಶ್ವರನಿಮ್ಮ ಕರಣದಘನವನಿಬಲ್ಲಿರಲ್ಲದೆಈಲೋಕದಕು ವಿಮಾನವರೆತ್ತ ಬಲ್ಲರಯ್ಯಾ 11೩|| ಲಿಂಗದನಡೆಯಂತೆನಡವನಲ್ಲದೆ ಲೋಕದ ನಡೆಯಂತೆನಡವನೆಲ್ಲ ನೋಡಾಶರಣ|ಲಿಂಗದನುಡಿಯಂತನುಡಿವನಲ್ಲದಾ ಕದನುಡಿಯಂತೆನುಡಿವನ ನೋಡಾಶರಣ | ಲಿಂಗದಮಚ್ಚಿನಲ್ಲಿ ಸುಳಿನಲ್ಲದೆ ಲಾಕದಮಕಿ ನಲ್ಲಿಸುಳಿವನಲ್ಲಾನೋಡಾಶರಣ ಲಿಂಗದವ್ಯವಹಾರದಲ್ಲಿರು ತಿಹನಲ್ಲದೆಲೋಕದವ್ಯವಹಾರದಲ್ಲಿರುತ್ತಿವನಲ್ಲನಾಡಾಭರಣಇಂತಿಷ್ಟಲಿಂ ಗಾಂಗಸಮರಸವನರಿದಶಿವಶರಣರಶಿವನೆನ್ನ ಬೇಕಲ್ಲದೆ/ಲೋಕದವನೆಂದುನು ಡಿವಸಾತಕದೇಹಿಗಳಿಗೆನಾತಕತಪ್ಪದಯಾ | ಅಖಂಡೇಶ್ವರಾlloff ಅಂದಿ ನಶರಣರಿಗೆಯಿಂದಿನ ರಣರುಸರಿಯಿಲ್ಲವೆಂದುನುಡಿವಸಂದೇಹಸಾತಕಹಾ ಲೆಯರಮಾತುಕೇಳಲಾಗದು ಅದೆಂತಡೆ ! ಕಾಮುಕಾರಿಯನೆಂದರಿಯದೆ ಕನ್ನಡಿಗೆಮುಾಗಿಲ್ಲೆಂಬಂತೆ ತಾಕುಣಿಯಲಾರದೆ (ಅಂಗೆಣಡೆಮಾಂಕೆಂಬಂತೆ | ತನ್ನ ನಡೆನುಡಿಸಿದ್ದಾಂತವಿಲ್ಲದೆ ಇತರರಹಳಿವಅಧಮಮಾದಿಗರನೇನೆಂಬೆನ ಯಾಅಷ್ಟಾವರ್ನಪಂಚಾಚಾರವು ಅಂದಾಂದುಪರಿ ಅಂದಾಂದುಹರಿಶಿನ ಡಸ್ಥಲಸ್ವಾನುಭಾವ ಅಂದಾಂದುಪರಿ ಇಂದಾಂದುವರಿಯೆ! ಭಕ್ತಿವಿರಕ್ಕಿ ಮುಕ್ತಿಪರತಿಜ್ಞಾನವೈರಾಗ್ಯ ಅಂದಾಂದುಪರಿ ಇಂದಾಂದುವರಿಯೆ | ನೆಡೆ ನುಡಿಸಿದ್ಧಾಂತವಾದಶರಣನಘನವು ! ಅಂದೊಂದುಪರಿಇಂದೊಂದುಹರಿಯೆ ಇಂತೀವಿಚಾರವನರಿಯದೆ | ಹರಸಮಯದವನಾದರುಆಗಲಿ ಶಿವಸಮಯ ದವನಾದರಾಗಲಿ! ಮರಗೆಟ್ಟು ತೆಡೆವಕರ ಜೀವಿಗಳಬಾಯಲ್ಲಿ ಬಾಲ್ಕು ಳಸುರಿಯದೆಮಾಲ್ಪನೆಹೇಳಾ ಅಖಂಡೇಶ್ವರಾ 1xll ಶರಣಸ್ಥಲದಕರುಹಿ