ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯v ಅಸುಂಡೇಶ್ವರ ವಚನಶಾಸ್ತ್ರವು, ನಮಾರ್ಗವನರಿಯದೆ ! ನಾನುಶರಣತಾನುಶರಣನೆಂದುನುಡಿವಕರ ಜೀವಿಗೆ ಮುಖಪನೋಡಲಾಗದು | ಅದೇನು ಕಾರಣವೆಂದರೆ ತಾವುಶರಣರರಾದಡೆ ತಮ್ಮ ಚಿತ್ರನಕಾನೆಯಲ್ಲಿ ಮುಸುಕಿದ ಕತ್ತಲೆಯನೆಲ್ಲಾ ಕಳೆಯಬೇಕು ! ತಾ ವುಶರಣರಾಡಾಡೆ | ತಮ್ಮ ಆತ್ಮವಸುತ್ತಿದಅಮದಂಗಳ ಕತ್ತಲೆಗಡಿಯ ಬೇಕು ತಾವಶರಣರಾದೊಡೆ | ತಮ್ಮಲಿಂಗದಲ್ಲಿ ಅತ್ತಿತ್ತ ಹರಿದಾಡುವನು ನವಹಿಡಿತಂದು ನಿಕ್ಷೇಪವಮಾಡಬೇಲಕ ತಾವುಶರಣರಾದಡೆ | ನಿತ್ಯಾನಿತ್ಯ ವನರಿದುತತಾತತ್ವಗಳ ವ್ಯತಿಕರಿಸಿಮಹಾಜ್ಞಾನಮಾತ್ರದಲ್ಲಿ ಸುಳಿಯಬೇಕು ಇಂತಿಭೇದವನರಿಯದೆ ತುತ್ತುಸವಿದುಂಡು ಮರ್ತ್ಯದವಿಷಯ ಪ್ರಪಂಚ ಸುಖದಲ್ಲಿ ವ್ಯವಹರಿಸಿ | ಅಜ್ಞಾನಕತ್ತಲೆಯಲ್ಲಿ ಕರೆಯಕ್ಕಿ ಮುಂದುಗಾಣದೆ! ಮುಕ್ತಿಯಹೊಲಹುತಪ್ಪಿಸತ್ತುಹೋಗುವವರ್ಥಪ್ರಾಣಿಗಳ ಕಂಡು ನಗು ತಿರ್ದನುನಾಡಾ ನಮ್ಮ ಅಖಂಡೇಶ್ವರ | ಸತ್ತುಹೋಗುವರೆಲ್ಲರ್ಗಹ ದಸ್ಯರೇ ಅಲ್ಲಲ್ಲಾ | ಕೈದುನಪಿಡಿದವರೆಲ್ಲ ಮಹಾಕವಿಗಳೇಅಲ್ಲಲ್ಲಾ | ಲಿಂಗ ವಧರಿಸಿದವರೆಲ್ಲಾಲಿಂಗಪಾಣಿಗಳೆಅಲ್ಲಲ್ಲಾ | ಅದೇನುಕಾರಣವೆಂದಡೆ! ಕಪಿ ಯಕೈಯಲ್ಲಿರತೃವಕಾಟ್ಟರೆ ಅದುಡಿದುನಾಡಿಕಲ್ಲೆಂದು ಬಿಸಾಟುವದ ಲ್ಲದೆ ಆರತ ದದಿಬೆಳಗನರಿವುದೇನಯಾ ಇಂತೀದುಪ್ಪದಂತೆ ಇದ್ದ ಜೀವಿ ಗಳಕ್ಕೆಯಲ್ಲಿ 1 ದೊಡ್ಡಲಿಂಗವಿರ್ದಡೇನು ಆಲಿಂಗದಲ್ಲಿಮಹಾಘನಪರಮಕ ಲೆಯನರಿಯದೆಬಳಿಕ ಅದುದಾಡ್ಡ ಕಲ್ಲಿನಂತೆಲಯಾ |ಅ||೭| ಪುರುಷರಿ ಇದಯರಿಗೆಗರ್ಭನಿನ್ನೆ ಹುದುಬೀಜವಿಲ್ಲದಬಳಿಕವೃಕವಿಲ್ಲಿಹುದ ಹಾಲಿಲ್ಲದಬಳಿಕತುಪ್ಪ ನಿನ್ನೆ ಹುಹದು/ಪರಮಶಿ ಗುರುವಿನಪದೇಶವಿಲ್ಲ ದಲಿಂಗ ಜಡಗಾಸಾಣಕ್ಕೆ ಪರಮಶಿವಕಳೆಯಿನ್ನೆಲ್ಲಿಹುದು! ಇದುಕಾರಣ! ಹದೇಶವಿಲ್ಲದಲಿಂಗವು ಜಡವಾಷಣವು | ಅದರ ಅನಂತಕಾಟವರುಷ ಪೂಜೆಯಮಾಡಿದರು ವ್ಯರ್ಥವಲ್ಲದೆಸಾರ್ಥಕವಿಲ್ಲಾನಾಡಾ ! ಇಂತೀಭ ದವನರಿಯದೆ ! ಮಾಢಮತಿಯಿಂದಜಡವಾಖಾಣವಪೂಜಿಸಿ | ಈಷಣತ್ರ ಯವೆಂಬಸಂಕಾಲಿಯನಿಕ್ಕಿಬಂಧನವಡೆದು ಭವದಲ್ಲಘಾಸಿಯಾಗುವಹಸಿ ಮೂಾಳರಕಂಡುನಾಚಿತಯ್ಯ ನ್ನ ಮನವು ಅllyil ಗುರುದೀಕ್ಷೆಲ್ಲದಲಿಂ ಗವುಧರೆಯಕಲ್ಲೆಂದೆನಿಸಿತ್ತು ! ಗುರುದೀಕ್ಷೆಯಿಲ್ಲದನರನು | ಶರಣನ ಸಮ ಯಕ್ಕೆಹಾರಗೆ ಅದೆಂತೆಂದರೆ|| ಸುಟ್ಟ ಮಡಿಕೆಯಲ್ಲಿನೀರುತುಂಬಿದಡೆ! ದಿಟ ವಾಗಿನಿಲ್ಲುವದಲ್ಲದೆ ಹುಸಿಯಮಡಿಕೆಯಲ್ಲಿನೀರುತುಂಬಿದರೆ | ಧಿಕವಾಗಿ ೪ುವದೆಹೇಳಾ | ಇದುಕಾರಣ ಗುರುದೀಕ್ಷೆಯಿಲ್ಲದವನು! ಸುಜ್ಞಾನಿಯಾದ ರಾ! ಅವನಜ್ಜಿವುಪ್ರಾಜನಕ್ಕೆ ಬಾರದು ! ಅವನನ್ನು ಕ್ರಿಯವನಾಚ