ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ಚರ ವಚನಶಾಸ್ತ್ರವು ೯ ರಿಸದಡು ಅವನಕ್ರಿಯವುನಿಷ್ಪಲವುನೋಡಾ ಅಖಂಡೇರಾ Kril ಗುರy ಶಿಷ್ಯಸಂಮಂಧವೆಂದಡೆಹೇಳುವೆಕೇಳಿರೋ ! ಸದ್ಭಕ್ತಶರಣಜನಂಗಳೆಲ್ಲರು ಶ್ರೀಗುರುಶಿಷ್ಯಗೇಪದೇಶವಮಾಡುವಕಾದಲ್ಲಿ | ಶಿಷ್ಯನನ್ನೂಲತನುಸೂ ಕತನುಕಾರಣತನುವೆಂಬ ತನುತ್ರಯಗಳಲ್ಲಿ ಮುಸುಕಿದ ಆಣವಮಲ ಮಾಯಾಮಲ | ಕಾಮಿಾರ್ಕಮಲವೆಂಬಮಲತ್ರಯಗಳ ಕಳೆದು ! ಮಾಯಾ ಪ್ರಕೃತಿಕಾಯದ 1 ಪೂರ್ವಾಶ್ರಯವನ್ನು ಚಿದಾಗ್ನಿಯಿಂದಸುಟ್ಟು | ಚಿ ತಾಯವೆಂದೆನಿಸಿ! ಆಚಿತ್ತಾಯಸ್ವರೂಪವಾದ ( ನಮಸ್ತಕದಲ್ಲಿನ ಸ್ವವನಿರಿಸಿ || ಯಧಾಕಾಲತಥಾಭಾವೋ ! ಯಧಾಭಾವಥಾಮ ನಃ || ಯಥಾಮನಸ್ತಥಾದೃಷ್ಟಿಯಥಾದೃಷ್ಟಿಸ್ತಧಾಸ್ಕಲಂ ! ಯಂಬ ಗಮೋಕ್ತವಾಗಿ ಆನಪಳ್ಳಿಮದೇಶದಲ್ಲಿಬೆಳಗುತಿರ್ದ ನಿತ್ಯನಿರಂಜನದ ರವಕಳೆಯನ್ನು ಧ್ಯಾನಿಸಿಭಾವಸ್ರಲಕ್ಕೆ ತಂದು | ಆಭಾವಕ್ಕಲದಿಂದ ಮನ ಸಲಕ್ಕೆ ತಂದು | ಆಮನಸ್ಕಲದಿಂದ ಸ್ವಲಕ್ಕೆ ತಂದು ಆದೃ೩) ದಿಂದಕರಸ್ಥಲಕ್ಕೆ ತಂದು!ಆಕರಸ್ಥಲದಿಂದಸಾಕಾರಮೂರ್ತಿಯಲ್ಲಿ ತುಂಬಿಸಿ ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿಮೂರ್ತಿಗೊಳಿಸಿ! ಆನಿಂಗಕ್ಕೆ ಜಂಗಮವಾ ದತೀರ್ಥಪ್ರಸಾದವನೆ ಪ್ರಾಣಕಳೆಯಂದರ್ಸಸಿ | ಮತ್ತು ಇಲಿಂಗವೇ ಅನಿಸ್ಮಸಂಚಕಂಗಳೆಂಬ ಕತ್ತಲೆಯನೊಡಿಸುವದಕ್ಕೆ ಚಾತೂರನೆಂದು ನಂಬುಗೆಯಗಾಳಿಸಿ ಮತ್ತಮಾವಿಷ್ಟಲಿಂಗದಲ್ಲಿವೃತಕಟ್ಟ! ವರ್ತುಲಗೊ ಮುಖ ನಾಳ ಗೋಳಕವೆಂಬ ಆರುಸ್ಕಲಂಗಳತೋರೆ !! ಆ ಆರುಸ್ಸಲಂಗ 'ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರವೆಂಬ ಆರುಣ ಮಗಳನ್ನು ಭೋಧಿಸಿ { ಆ ಆರುವ ಮಂಗಳನ್ನೆ ಆಚಾರಲಿಂಗಗುರುಲಿಂ ಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗಮಹಾಲಿಂಗಗಳೆಂಬಆರುಲಿಂಗಂ ಗಳೆಂದುರುಪಿ || ಆ ಆರುಲಿಂಗಂಗಳಿಗೇ ಸಾಣ, ಜಿ, ನೇತ), ತೊಕ್ಕು ತ್ರ, ಹೃದವೆಂಬ ಆರುಇಂದ್ರಿಯಂಗಳನ್ನೆ | ಆರುಮುಖಂಗಳೆಂ ದುತಿಳುಪಿ! ಆಮುಖಂಗಳಿಗೆ ಗಂಧ, ರುಚಿ, ರೂಪು, ಸ್ಪರ್ಶನ, ತೃಪ್ತಿ,ವಿಂ ಬಾರು ಪದಾರ್ಥಗಳನ್ನು | ಇದ್ಯಾ, ನೈಷ್ಠಿಕಾ, ಸಾವಧಾನ, ಅನುಭಾವ ಆನಂದ, ಸಮರಸವೆಂಬಾರು ಭಕ್ತಿಗಳಿಂದರ್ಪಿಸಿ 1 ಸಲವತೋರಿಸಬ ಲ್ಲಾತನೇ ಗುರುವು | ಆಗುರುವಿನಕಾರುಣ್ಯದಿಂದ ಪಡದಂಥಾ ಇಷ್ಟಲಿಂಗ ವನ್ನು ಕರಮನಭಾವಮಂಟಪದಲ್ಲಿ ಮೂರ್ತಿಗೊಳಿಸಿ ! ಸಗುಣಪೂಜಿ ವಿ ರ್ಗುಣಪೂಜೆ ಕೇವಲನಿರ್ಗುಣಪೂಜೆಯನ್ನೆ ಮಾಡಿ | ಆಲಿಂಗದ ಮಹಾಬೆಳ ಗಿನೊಳಗೆ ! ತನ್ನಂಗದಕಳಿಯ ನಡಗಿಸಿ | ಉರಿಕರಸಂಯೋಗದಂತೆ