ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

be ಅಖಂಡೇಶ್ವರ ದಚನಶಾಸ್ತ್ರವು, ಅವಿರಳಸಮರಸವಾಗಿರ್ವಾತನೇಷ್ಯನುಇಂತೀಅರುಹು ಆಚಾರಸನ್ನ ಹಿತ ಗುರುಶಿಷ್ಯರಿಬ್ಬರುಬಯಲುಬಯಲು ಬರದಂತೆನಿರವಯವಬ್ರಹ್ಮದಲ್ಲಿ | ನಿ ಸೃತಿಯನೈದಿಪ್ಪರುನೋಡಾ | ಇಂತೀ ಅರುಹಿನವಿಚಾರವನರಿಯದೆ ಮಾ ಡುವಮಾಟವೆಲ್ಲಾ ಅಜ್ಞಾನಗಡಣದೊಳಗು | ಈಅಜ್ಞಾನನಗುರುಶಿಷ್ಯರಏಧಿ ಯಂತಾಯಿತೆಂದಡೆ | ಹುಟ್ಟು ಕುರುಡನಕಯ್ಯ ಕೆಟ್ಟಗಂಣವಸಿಡಿದು | ಬ ಟೈಯಕಾಣದೆಕಮರಿಯಬಿದ್ದು ಸತ್ತಂತಾಯಿತುಕಾಣಯ್ಯ || || ೧oft ನೋಡಿದರೆನೋಡಿದರೆವಂದುವಿಚಿತ್ರವ | ಶಿಷ್ಯನೆಂಬಹೆಂಡತಿಯ ಶಿ ಗುರುವೆಂಬಗಂಡನು ಅಸ್ತಮಸ್ತಕಸಂಯೋಗವೆಂಬಕೂಟವ ಹೂಡಲು | ಷಡಕ್ಷರವೆಂಬ ಮಂತ್ರವೀರವುಚಲನೆಯಾಗಿ | ಶಿಷ್ಯನೆಂಬಹೆಂಡತಿಯ ! ಕರ್ನವೆಂಬಗರ್ಭಪ್ರವೇಶವಾಗಲು ಮನಬಸುರಾಗಿಕಂಗಳೆಂಬಯೋನಿಯ ಲ್ಲಿ | ಲಿಂಗವೆಂಬಮಗುವಂಹಡದು | ಅಂಗಯೆಂಬತೊಟ್ಟಿಲಲ್ಲಿಕ್ಕಿ!ಮಂಗಳ ಸ್ತೋತ್ರವೆಂಬ ಜೋಗುಳವಂಹಾಡಿ | ಅಖಂಡೇಶ್ವರನೆಂದು ಹೆಸರಿಟ್ಟರು ನೋಡಾ | ಇದುಕಾರಣ ನೀವೆಮಗೆಮಗನಾದಿರಿ | ನಾನಿಮಗೆ ತಾಯಾದೆನ ಯಾelfಅlionti ಗುರುಸ್ವಾಮಿಯಿಷ್ಟಲಿಂಗವೇನಿನ್ನ ಪ್ರಾಣವೆಂದುನಿ ರೂಪಿಸಿದನು | ಆನಿರೂಪವನು ಮಹಾಪ್ರಸಾದವೆಂದು ಕೈಕೊಂಡುಇಷ್ಟ ಲಿಂಗದಲ್ಲಿನೈಬೆರಗಾಗಿಆಚರಿಸುವಲ್ಲಿ !ಆಇಷ್ಟಲಿಂಗದಗೋಳಕವುತನ್ನ ಹಸ್ತದಿಂದ ಹರಹಸ್ಯದಿಂದಾದರೂ ಕಿತ್ತುಬಂದರೆಸಂದೇಹಗೊಳಲಾಗದು | ಮರಳಿಮುನ್ನಿನಂತೆ ಅದುಧರಿಸಿಕೊಂಬುವದು ! ಇದುನಿರಾಳದಚ್ಚು ವೀರ ಶೈವದನಚ್ಚು | ಪುರಾತನರಮಚ್ಚು | ಸರಗಣಂಗಳಿಗೆಸನ್ನತವಆದೆಂತೆಂ? ದಡೆ||ಬೀಮಾಗಮದಲ್ಲಿಮಹೇಶ್ಚರನವಾಕ್ಯ !!!! ಏಯೋಗಿಶಿವಭಕ್ಕೆ ಶೃನಸಂಖ್ಯಾವೀರಶೈವನಾಂ | ಪುನರ್ಬಂಧತದಾಕೃತ್ಪಾತಲ್ಲಿಂಗಂಧಾರಯೆ ತೈದಾ |la|| ಹಕ್ಕೇನಲಿಂಗಕ್ಕಚ್ಛಾತು ಪುನರ್ಬಂದೇನಧಾರಯೇತ್ ಸಂ ದೇಹಂನಾಸ್ತಿ ವೀರಾಣಾಂ ಇತ್ಯಾಹಂಸರಮೇಕರೀ ||೨|| ಎಂದುದಾಗಿ ಇಂ ತಪ್ಪಶಿವನ ವಾಕ್ಯವನ್ನು ಮಾರಿ/ಸಂದೇಹಗೊಂಡು ಸಾಯಬೇಕೆಂಬ ಸೂ ತಕಮನದನಾತಕಹೊಲೆಯರ ಮಖವನೋಡಲಾಗದಯ್ಯಾ ಅಖಂಡೇಶ್ ರಾ ||೧-CH ಶ್ರೀಗುರುಕರುಣಿಸಿಕರಸ್ಥಲಕ್ಕೆ ಕೊಟ್ಟ ಇಲಿಂಗವನ್ನು ಶುದ್ಧ ಸಾವಧಾನದಿಂದಧರಿಸಿಕೊಂಡು/ಲಿಂಗವೇಪತಿ ತಾನೇ ಸತಿಯೆಂಬಭಾವದಿಂ ದ ಆಚರಿಸುವ ಕಾಲದಲ್ಲಿ | ಆಲಿಂಗವು ಮೋಸದಿಂದಪಹರಿಸಿಹೋದರೆ ಅರ ಸಿನೋಡಿ | ಸಿಕ್ಕಿದಲ್ಲಿ ಸೂಕ್ಷ್ಮ ವಿಚಾರ ತಿಳಿದು ಥರಿಸಿಕೊಂಬುವದು ಮತ್ತಂ ಲಿಂಗವು ವೃತ್ತ, ಕಟಿವರ್ತುಳ, ಗೋಮುಖ, ನಾಳ, ಗೋಳಕವೆಂಬನ