ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ದಚನಶಾಸ್ತ್ರವು, ೧೦೧ ಡುಸ್ಕಲಂಗಳಲ್ಲಿ ಭಿನ್ನ ವಾದಡೆಯು | ಕಂಣಿಗೆಕಾಣೆಸಿಕೊಳ್ಳದೆ ಹೋದಡೆ ಯು | ಆಲಿಂಗಕ್ಕೆ ಪ್ರಾಣತ್ಯಾಗಮಾಡಬೇಕಲ್ಲದೆ ! ಅಲ್ಲಿ ಹಿಂದುಮುಂದು ನೋಡಲಾಗದು | ಇದಕ್ಕೆ ವನವಾಕ್ಯವೇದಸಾಕ್ಷಿ !!!! ಗುರೂಣಾದ ಇಲಿಂಗನ್ನು ಸಾವಧಾನೇನಧಾರಯೇತ್ | ಹವಾದಾತ್ಸತಿತೆಲಿಂಗಂ ನಾ ಣಾನಪಿಪರಿತ್ಯಜೀತ್ !la|| ವೃತ್ತಿರ್ನಾಳಸಮಂಪೀಠಂ ಗೋಳಕಂಮಥ್ಯ ಗೋಮುಖಂ | ಭಿನ್ನ ಸಧಸ್ಯಾನೇನತಧಾಮಾಣಂಶರಣಂಜೆತ !!!! ಎಂದುದಾಗಿ ಇಂತಪ್ಪಲಿಂಗಕ್ಕೆ ಐಕ್ಯವಾದಕರಣನೆನೀವೆಂದುಕಾಂಬೆನಯ್ಯಆ ಖಂಡೇಶರಾ||೧೩|fಸದ್ದು ರುಕಾರುಣ್ಯವದಡದು ಲಿಂಗಾಂಗಸಮರಸವುಳ್ಳ ಧಾ | ವೀರಶೈವಭಕ್ಕಮಾಹೇಶ್ಚರರೆನಿಸಿಕೊಂಡಬಳಿ ಕತಮ್ಮಂಗದಮಾಲ ಣಲಿಂಗವು ಹಡುಸ್ಕಾನಂಗಲ ಭಿನ್ನವಾದಡೆಆಲಿಂಗದಲ್ಲಿ ತನ್ನ ಪ್ರಾಣವು ಡಬೇಕಲ್ಲದೆ | ನರಳಿಭಿನ್ನವಾದಲಿಂಗಮಂಧರಿಸಲಾಗದುಅದೇನುಕಾರಣ ವೆಂದರೆ! ತಾನುಸಾಯಲಾರದೆಜೀವದಾಸೆಯಿಂದ ಆಭಿನ್ನವಾದಲಿಂಗಾಧರಿಸಿ ದರೆ | ಮುಂದೆ ಚಂದ್ರಸೂರರುಳ್ಳನಕಾ | ನರಕಸಮುದ್ರದಲ್ಲಿ ಬಿದ್ದು ಮು ಆಗ್ತಾಡುವ ಸಾಪ್ತಿಯುಂಟಾದಕಾರಣ ಇದಕ್ಕೆ ಸಾಕ್ಷಿ !!ಸೂಕ್ಷಗಮ | ಶೌi ಶಿರೋಯೋನಿರ್ಗೊಮುಖಂಚ ಮಧ್ಯವೃಂಚಪೀಠಕಂ !! ಪ್ರಟ್ ಸ್ಥಾನೊಚಿದ್ರಿಗೆ ತಲ್ಲಿಂಗಂನೈವಧಾರಯೇತ್ |ial| ತಥಾಪಿಧಾರಣಾ ಧ್ಯಾನಿ ರೌರವಂನರಕಂವಜೀತ್ !೨|| ಇಂತಪ್ಪನರಕಜೀವಿಗಳಯನಗೊ ಮೈ ತೋರದಿರಯಾ ಅಖಂಡೇಶ್ವರಾ ||೧೪|| ಸಕಲಗಣಂಗಳಸಾಕ್ಷಿಯೂ ಗಿ: ಶ್ರೀಗುರುದೇವನು ಕರಸ್ಥಲಕ್ಕೆ ಕರುಣಿಸಿಕೊಟ್ಟ ಇಲಿಂಗದಲಿನಿ ನಿಬ್ಬೆರಗಾಗಿ ಶರಣಸತಿ | ಲಿಂಗಪತಿಯೆಂಬ ಭಾವವಬಿಡದೆ ಆಚರಿಸುವಲ್ಲಿ | ವಾಸರಸಿಹೋದಡೆ | ತನ್ನ ಪ್ರಾಣತ್ಯಾಗವಮಾಡಬೇಕಲ್ಲದೇ ! ಜೀವದಕ ಕಲಾಗತಿಗೆಯಿಂದೇಳಿಯಲಾಗದು | ಮರಳಿಮನೊಂದುಲಿಂಗವಧರಿಸ ಲಾಗದು | ಅದೇನು ಕಾರಣವೆಂದರೆ | ಕಾಷ್ಟ್ರದಲ್ಲಿ ಅಗ್ನಿ ಯಿರ್ಪುದಲ್ಲದೆ ಕರಿ ಗೊಂಡಇದ್ದಲಲ್ಲಿಯಲ್ಲಿರ್ಪುದೆಮುನ್ನ ಗುರುವುಪದೇಶವಿಲ್ಲದ ದೇಹದಲ್ಲಿ ಶಿವ ಕಳೆಯಿರ್ಪುದೇ ಗುರುವುವದೇಶವಾಗಿ ಲಿಂಗವತವನಾಚರಿಸಿ ಮರಳಿಲಿಂಗ ಬಾಹ್ಯವತಗೇಡಿಯಾದ ದೇಹದಲ್ಲಿ ಶಿವಕಳೆಯಿನ್ನೆ ಕ್ಲಿಹುದು (ಆಶಿವಕಳಯಿ ಲ್ಲವದೇಹಕ್ಕೆ ಮರಳಿ ಲಿಂಗಧಾರಣವಾದಡೇನು | ಆ ಲಿಂಗಪೆತಲಿಂಗ ಆತ ಭೂತವಾಣಿ! ಆಲಿಂಗಪೂಜೆಯನ್ನುದಿನಮಾಡಿದಡೇನು | ಮುಂದೆಮುಕ್ತಿ ಮಿಲ್ಲಿ ಅವನಿಗೆರಾಜನರಕವೇಪ್ರಾಪ್ತಿಯಾಗಿರ್ಪುದುನೋಡಾ | ಇದಕ್ಕೆ ಸಾ || || ಲಿಂಗಬಾಹ್ಯವತವಂಭು೦! ಪುನಲಿಂಗಂತುಧಾರಯೇತ್||