ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೦.೦ ಆಗುಂಡೇಶ್ಚರ ವಚನಶಾಸ್ತ್ರವು, ತತ್ರಜಾನಿಷ್ಕಲಂಚೈವ | ಗೌರವನರಕಂವಜೇತ್ {n}} ಪ್ರೇತಲಿಂಗೆ ನಸಂಸ್ಕಾರಿ | ಭೂತಗಣೇಶ ಜಾಯತೆ ಭಾರೆತನ್ನು ಖಂಧ್ಯಾ S. ಕೋಟಿಜನ್ಮನಸೂರಕ:hol! ಎಂದುದಾಗಿಇಂತಪ್ಪ ಲಿಂಗಬಾಹ್ಯವತಿ ಹೈನಮುಖವನ ಪ್ರಾತಃಕಾಲದಲ್ಲಿನೋಡಿದವಗೆ ಕೋಟಕ್ಕೆ ಕುಸಿಸೂಕ ರದಬಸುರಲ್ಲಿಬರ್ಪುದುತಪ್ಪದುನೋಡಾ ||೮||೧೫!! ಲಿಂಗಭಿನ್ನ ಭಿನ್ನವಾದ ರೆಗ್ಯೂಲಸೂಕ್ಷವನರಿಯಬೇಕು ! ಸ್ಕೂಲವಾವುದುಸೂಕ್ಷ್ಮವಾವುದೆಂ ದಡೆ | ಈ ಲಿಂಗಶಕ್ತಿಪೀಠದಲ್ಲಿ ಅಕ್ಕಿಯತೂಕಮೇಣವನೋತ್ತಿನೋಡೆಲುವ ಳಗಾದಡೆಸೂಲ ಆ ಮೇಣಹೆಚ್ಚಾದಡಸೂಕ್ಷ್ಮ | ಮಾಲಿಂಗದವರು ಲಗೋಮುಖದಲ್ಲಿ ಅರ್ಧಾಅಕ್ಕಿ ಸರಿಭಾಗಮಾಡಿದಲ್ಲಿಗಿರ್ಧಾಯೆನಿಸಿತ್ತು ಆ ಗಿರ್ಧಾಅಕ್ಕಿಯತಕ ಮೇಣವನೆತ್ತಿ ನೋಡಲು ವಳಗಾದಡೆಸೂಲ! ಹೆ ಚ ದಢಸೂಕ್ಷ ! ಮಾಲಿಂಗದಗೋಳಕದಲ್ಲಿ ! ಯೆಳತೂಕಮೆಣವ ನೋತ್ತಿನೋಡಲು | ವೆಳಗಾದಡೆಸೂಲ! ಹೆಚ್ಚಾದಡೆಸೂಕ್ಷ ! ಮತ್ತಾ ಲಿಂಗದಮಸ್ತಕದಿಂದ ಕೆಳಗಣಪೀಠದವರಿಯುತವಾಗಿ ಕೂದಲು ಮುಳು ಗುವನ್ನು ಸೀಳಿದಡೆಸೂಲ | ಆ ಕೂದಲುಹಾ ದವಡೆಕ್ಷ ! ಇಂತೀ ಭಯಾರ್ಘವಳಿದುಸೂಕ್ಷವಾದರೆ | ಆಲಿಂಗದಲ್ಲಿ ಐಕ್ಯವಾಗಬೇಕು! ಅದೆಂ ತಡೆ | || ವೀಡೀಯಧಾರ್ಥಂದ್ರ ಕನ್ನ೦ ಕೆರ್ಶಾ ಗೃಹಸ್ತಮಾ ಣತಃ !! ಪೀಠಾದಿಲಿಂಗಕಿರಿಯಂತಂ ನೃಜಿತ್ಸಾ Jಣಂನಗಾತ್ಮಜೀ ! ತುಂ ಡುಲಾರ್ಧಪೀಠಮಧ್ಯೆ ತದರ್ಧಂವೃತಗೊಮುಖೆ ! ತಿಲಮಾತ್ರೆಯೇ ಲಿಂಗೆ ತದಾದಿತ್ಯತ್ವಚೆದನು ||೨|| ನಿಂದುದಾಗಿಇಂತಪ್ಪಲಿಂಗೈಕ್ಯವಾದವು ಹಾಶರಣರು ಮೂರುಲೋಕಕ್ಕೆ ನಿರುಕರುನೋಡಾ ಅಖಂಡೇಶರಾ ||೧೬|| ವಿಂಬತ್ತುನಾಲ್ಕು ಲಕ್ಷಜೀವುರಾಸಿಮಂಡಲದೊಳಗೆ ಒಂದೊಂದುಜನ್ಮದೊ ಳಗೆ ಸತ್ತು ಹುಟ್ಟಿ ಸುತ್ತಿ ಸುಳಿದುನುಖದುಃಖಂಗಳಿಂದನೊಂದು ತೊಳಲಿ ಬಳಲುವವನಿಗೆಬಡವಂಗೆಕೊಡಹೊನ್ನ ದೊರಕೊಂಡಂತೆ ! ಮುನಷ್ಯ ದೇಹವು ದೊರಕೊಂಡಲ್ಲಿ ಶಿವನಕೃಪೆಯಿಂದಗುರುಕಾರುಣ್ಯವಾಗಿ | ಅಂಗ ದಮೇಲೆಲಿಂಗಧಾರಣವಾದಬಳಿಕ ಆಲಿಂಗದಮೇಲೆ ಪ್ರಾಣಪತಿಯಮಾಡಿ ನಿಮಿಷನಿಮಿಷಾರ್ಧವಗಲದಿರಬೇಕು ಇನ್ನುಳ್ಳಾತಂಗೆಶಿವನಲ್ಲಿ ಸಮರಸವ ಇದೆಅಂತರಂಗದಲ್ಲಿ ಪ್ರಾಣಲಿಂಗದಪರಿಪೂರ್ಣಬೆಳಗುಕಂಡೆವು ಇಷ್ಟಲಿಂಗದ ಹಂಗಾತಕ್ಕೆಂದು ಇಷ್ಟಲಿಂಗವಕಡಿಗೆತೆಗೆದುಹಾಕಿ | ಲಿಂಗಬಾಹ್ಯನಾಗಿ ವ್ರತಗೇಡಿಯಾದಿತಗೆಒಂದುಕೊಟಿಕಲ್ಪಾಂತರವು ನರಕದೊಳಗಿರ್ದು ಇಂದು | ಚೌರಾಂಠಿಲಕ್ಷಜನ್ಮದಲ್ಲಿಬಂಧನಂಬಡುತಿರ್ದನಲ್ಲದೆ ! ಶಿವನಲ್ಲಿ