ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, ೧೦೩ ಅವಿರಳಸಮರಸವಿಲ್ಲನೊಡಾ ಅದೆಂತೆಂದಡೆ || ಅಂಗಚಲಿಂಗಸಂ ಬಂಧಲಿಂಗೇಚನಾಣಸಂಯುತಂ ನಿಮಿಷಾರ್ಧವಿಯೋಗೆನ ನರಕಕಾಲ ಮಕ್ಷಯಂ ||ol ಎಂದುದಾಗಿ ಇಂತಪ್ಪ ಅದ್ರೆ ತಹೀನಮಾನವರಯನಗೊ ಮೈತೋರದಿರೈಯಾ || ೧೭! ಶ್ರೀಗುರುವಿನಕರಗರ್ಭದಲ್ಲಿಉದಯವಾ ದಶರಣಸತಿ ! ನಾನುಶ್ರೀಗುರುವಿನಹೃದಯಗರ್ಭದಲ್ಲೇಖದಯವಾದಲಿಂಗ ಪತಿಗೆ | ಎನ್ನ ಮದುವೆಯಮಾಡುವಕಾಲದಲ್ಲಿ ! ಸಹಸ್ರದಳಕಮಲವೆಂಬ ಸಾವಿರಕಂಬಗಳ ಮಂಟಪವರಚಿಸಿ! ಆ ಮಂಟಪದಮಧ್ಯದಲ್ಲಿಸಂಚಪತ್ರ ವೆಂಬಪಂಚಮುದೆಯರಂಗವಾಲೆಯನಿಕ್ಕಿ ! ಪಂಚಮುದೆಯೆಂಬಾಪಂಚ ಪ್ರಮಣವೆಂಬ ಪಂಚಪಲಶವಹಡಿ! ಆ ವಂಚಕಲಕಂಗಳಿಗೆ ಸ್ವಾನುಭಾವ ಜ್ಞಾನವೆಂಬಸುರಿಗಿಯನು ! ಆಮಧ್ಯದಲ್ಲಿಯೆನಗೆಶೃಂಗಾರದಮಾಡಿದರೆ ತೆನಲು 1 ಸರ್ವಾಚಾರಸಂಪತ್ತೆಂಬಶೀರೆಯನುಡಿಸಿ | ಸಮ್ಮಜ್ಞಾನವೆಂಬಕು ಸೃಸವತೊಡಿಸಿ ! ಸದ್ಭಕ್ತಿಯೆಂಬಬಳೆಯಧರಿಸಿ | ಏಕೋಭಾವನೆ, ಯಂಂಬತಾಳಿಯಕಟ್ಟ! ನಿಜಮುಕ್ತಿಯೆಂಬಮೂಗುತಿಯನಿಟ್ಟು! ಶಿವಮಂ ತ್ರವೆಂಬಕ್ರದೋಲೆಯನಿಟ್ಟು ! ಸ ಯವೆಂಬ ಆಭರಣವನಿಡಿಸಿಹರ ಮೇಶ್ವರನೆಂಬಪುಕಾಶದಚಿಭೂತಿಯನೆಂತಂದು/ಎನ್ನಲಲಾಟದಲ್ಲಿ ಹಟ್ಟ ನಗಟ್ಟ! ಸತಿಸಂಗವಗಲದಿರೆಂದುಎನ್ನ ಪತಿಯಶರಗತಂದುನಿನ್ನ ಕರಗಿಗೆ ಡಿಸಿ ! ಹಡುಸ್ಥಲಬಾಹದಗಂಟಿಕ್ಕಿ ಪತಿಭಕ್ತಿಅಗಲದಿರೆಂದು ಎನ್ನ ಮುಂ ಗೈಯಲ್ಲಸಕಲಗಣಂಗಳಸಾಕ್ಷಿಯಾಗಿ ಬೇರೆದಿಲ್ಲವೀರಕಂಕಣವಕಟ್ಟಜಂ ಗಮದವಾದತೀರ್ಥಪ್ರಸಾಧವೆಂಬ ಭೂಮವನುಣಿಸಿ | ಮದುವೆಯಮಾಡಿ ದರೆಂದು ಇಂದುಯನಗೆಯವನವಾಯಿತು | ವಿಳುನೆಲೆಯ ಮೇಲುಪಕ್ಷಿಗೆ ಯಮೇಲೆ | ಲೀಲೆಯಿಂದಲೂಡಿಸುಖಿಸಿರೆಂದು ಯನ್ನ ಅಖಂಡೇಶರಾll೧೫ ಎಲೆಶಿವನೆನೀನುಯೆನ್ನ ಮೆಚ್ಚಿ ಕೈಪಿಡಿದಕಾರಣಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಯನ್ನ ಮದುವೆಮಾಡಿಕೊಟ್ಟರು ನೀನುಯನ್ನ ಗಲಿದರೆಗುರುದ್ರೋಹಿ | ನಾನುನಿನ್ನ ಗಲಿದರೆ ಸಮಯಕ್ಕೆ ಹೊರಗು! ಆದೆಂ ತೆಂದಡೆ ಮುನ್ನ ಶ್ರೀಗುರುಸ್ವಾಮಿಯನ್ನ ಪ್ರಾಣದೊಳಗೆನಿನ್ನ ಪ್ರಾಣವ ಹೊದಗಿಸಿ | ಎಂದೆಂದು ಅಗಲಾಡಿರೆಂದುನಿರೂಪಿಸಿದನು ! ಆ ನಿರೂಸವ ನ್ನು ಮಹಾಪ್ರಸಾದವೆಂದುಕೈಕೊಂಡಬಳಿಕ | ನಾವಿಬ್ಬರೂಯೆಂದೆಂದಿ ಗೂ ಅಗಲದಿರಬೇಕಯ್ಯಾ ಅಖಂಡೇಶ್ವರ 11ರ್೧!! ಪುರುವನೆಂದುಕರವು ರ್ಹರುಜಗವೆಲ್ಲಾ | ನಾನುಪುರುಷನಲ್ಲವಯ್ಯಾ ! ಅದೆಂತೆಂದಡೆ, ಹೊ ರಗಣಸಾಕಾರಪೇನಿನ ವಳಗಣ ನಿರಾಕರವೇನಾನು | ಮತ್ತು ಹೊರಗ