ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

hoಳ ಆಖಂಡೇಶ್ವರ ವಚನಶಾಸ್ತ್ರವು, ಣಸಾಕಾರಪುರುಷರೂಪಾಗಿ ನೀವುವೊಳಗಣನಿರಾಕಾರವೇನಿರೂಪನಾ ನಾಗಿನಿಮಗೆರಾಣಿವಾಸವಾದೆನಯ್ಯಾ ಅloo!! ಗಂಡನುಗರ್ತಿಯರೆಲ್ಲ ರುನಿಮ್ಮ ಗಂಡರಕುರುಹುಹೇಳಿರೆ : ನೀವರಿಯದಿದ್ದರೆ ನಾನುನನ್ನ ಗಂಡನ ಕುರುಹುಹೇಳನುಕೇಳಿರೆ ಹೊಳೆವಕೆಂಜೆಡೆಗಳಬೆಳಗುವಭಾಳಲೋಚನದ ಥಳಥಳಿಸುವ ಸುಲಿಹಲ್ಲಿನಕದುಂಬಿಕೊಡುವಕಂಗಳನೊಟದ ! ಸೊಗ ನಿಂದನಗುವಮುಗುಳ್ಳಗೆಯರತ್ನ ದಂತಬೆಳಗುವರಂಗುದುಟಿಯ | ಚಂಪಕ ದನೆನೆಯಂತೆ ಯಿಂದಾದನಾಸಿಕದಶಶಿಯಂತೆ! ಬೆಳಗೆಸೆವಕದಪಿನಮಿಸುವ ಯಡೆಭುದ | ಕಂಠದಕೃಂಗಾರಕುಕ್ಷಿಯ ! ಸುಳಿದೆಗೆದನಾಭಿಯ | ತೋ ಳಸತೊಡೆಯ | ಮಣಿವಾದಹರಡಿನ ನಕ್ಷತ್ರದಂತೆಹೊಳೆವಪಚ್ಚೆ ಯಚರಣ ಕಮಲದಲ್ಲಿ | ಹರಿಯನಯನದಕುರುಹಿನ | ಸಕಲಸೌಂದರ್ಯವನೊಳ ಕೊಂಡು ರವಿಕೋಟೆ ಪ್ರಭೆಯಂತೆ ರಾಜಿಸುವರಾಜಾಧಿರಾ ನಮ್ಮ ಅಖಂ ಡೇಶ್ವರನೆಂಬನಲ್ಲನಕುರುಹುಯಿಂತುಂಕೇಳಿರಾ !.poll ನಲ್ಲನಕಾಳಿ ಬೆತಲ್ಲಣಗೊಳ್ಳುತಿರ್ದುದುನೋಡಾಯನ್ನ ಮನವು ಜಾಗಾವಸ್ಥೆಯಲ್ಲಿನಲ್ಲ ನಚಿಂತೆಯಿಂದೆಸುಳಿವುತಿರ್ದೆನವಾ! (ಪ್ರಾವಸ್ಥೆಯಲ್ಲಿನಲ್ಲನಚಿಂತೆಯಿಂದ ಮೈಮರದಿನರ್ವಾ ! ಸರ್ವಾವಸ್ಥೆಯಲ್ಲಿ ಅಖಂಡೇಶ್ವರನೆಂಬನಾನಕೂಡ ಬೇಕೆಂಬಭ್ರಾಂತಿಯಲ್ಲಿಬಡವಾಗುತಿನವಾ || ಆತನಾಲಾಪದಿಂದೆ ಹಗಲಾಗದುನರಿಯೆನವ್ವಾ ! ಆತನಾಳಾದದಿಂದೆ ಯಿರುಳಾದುದನರಿಯೆನ ಮಾ. 1 ಅಖಂಡೇಶ್ವರನೆಂಬಾಣದೊಲ್ಲಭನಕೊಡಬೇಕೆಂಬಭ್ರಾಂತಿಯಿಂ ಬೆಹೋಮದಬಂದುದನಾನರಿಯೆದಿರ್ದೆನವಾ |೨೩|| ತನ್ನನಲ್ಲದೆ ಅನ್ಯರ ನೋಡೆನಾ ! ತನ್ನನಲ್ಲದೆಅನ್ಯಮುಟ್ಟಿನಪ್ಪಾ ! ತನ್ನ ನಲ್ಲದೆಅನ್ಯರನೆನೆ ಯೆನವ್ವಾ ! ತನ್ನನಲ್ಲದೆಅನ್ಯರಬಯಸೆನು ! ತನ್ನನಗಲಿಯಿನೆಂತುಬ ದುಕುವೆನವ್ವಾ | ಅಖಂಡೇಶ್ವರನೆಂಬನಾನಮುಳಿಸುತಿಳುಹಿರವ್ವಾ |೨೪|| ಜೀವದಡೆಯೆನಗಲಿಜೀವಿಸಲಾರೆನರ್ವಾ ! ನಿಮಿಷನಿಮಿಷಾರ್ಧವಾದರೂಬಾ ಳಲಾರೆನವ್ಯಾ ಹೇಳಲಿನ್ನೇನುನೋವುಬಂದಿತಮ್ಮಾ | ಕಂಡರೆಹೇಳಿರಾ ನನ್ನ ತಂಗಿಯಭಾವನಕರದುತೋರಮ್ಯಾ ನಮ್ಮ ಅಖಂಡೇಶ್ವರನೆಂಬನಾನ ೨೫|| ಬಾರನೇತಕರ್ವಾನಮ್ಮ ಮನೆಯಾತಾ ! ತೊರನೇತಕವ್ವಾತನ್ನದಿವ್ಯ ರೂಪವ | ಬೀರನೇತಕವಾತನ್ನ ಆತಿಸ್ನೇಹವಇನ್ನೇನುಸೈರಿಸುವೆನಾ ಇನ್ನು ಹಾಗೆತಾಳುನೆನವ್ವಾ ! ತನುತಾಹಗೊಳ್ಳುತ್ತದೆ | ಮನತಲ್ಲಣಗೊ ಳುತ್ತದೆ | ಅಖಂಡೇಶ್ವರನೆಂಭನಲ್ಲನತೂರಿಸಿಯನ್ನ ಪ್ರಾಣವನುಳುಹಿಕೊ ಇಸವಾ | ೨೬ | ಝುಳುಝಲ್ಲೆಂದಡೆನ ಬರುತ್ತಾನೆಂದುಯಲ್ಲಾ ಹಾದಿ