ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- - - - - - -- = = = == = = == = =

==

= = (೧) ಅಖಂಡೇಶ್ವರ ವಚನಶಾಸ್ತ್ರವು, ೧೦೫ ಮೆಟ್ಟಿನೋಡುತಿದ್ದೆನವ್ವಾ ! ನಾನಸೊಲ್ಲಲಾಲಿಸಿಕೇಳುತಿದ್ದೆನವ್ವಾ ! ಅಖಂಡೇಶ್ವರನೆಂಬನಲ್ಲನಕಂಡರೆವಹಾಸಂತೋಷರ್ವಾ | ಕಾಣದಿರ್ದಡೆ ಕಡುದುಃಖಕೇಳಿರವಾ೦೭||ಹಗಲೆಹರಡುತಾಸುತನ್ನ ಹಂಬಲದಲ್ಲಿವ್ಯಾ Vವಕಳವುತಿರ್ದೆನರ್ವಾ | ಇರುಳೆಹನ್ನೆರಡುತಾಸುತನ್ನಯದೆದ್ದು ನೋಡು ತಿದ್ದೆರ್ನಾ | ಅಖಂಡೇಶ್ವರನೆಂಬನಾನಹಂಬಲದಿಂದೆ ನರ್ವಸಂಗವತೊರ ದಿನರ್ವಾ ನೊಡಿರಾ !!ov!! ಬಾರಬಾರಯಾಗಂಡನೆಂನ್ಯಾತಕ್ಕೆ ನಾಚು ವೆ | ನಾನುಸರಿಮಿಂಡಿಯಾದಬಳಿಕ ಇನ್ಯಾತಕ್ಕೆ ದಿನಕಾಲಹೋಗಲಾಡುವೆ ತುಂಬಿದಜನನಸಪಲಿಹೋಗುತ್ತದೆ'ಸುರತಸಂಗದಚುಂಬನಂಗಳಿಂದ ಡಿ ಪರಿಣಾಮಗೊಳ್ಯಾಯನ್ನ ಅಖಂಡೇಶ್ವರಾ || ೨೯ | ನೋಡುನೋಡ ಯಾ, ಗಂಡನೆಯನ್ನ ಕಂಗಳುಪ್ಪರಿಗೆಯಮೇಲೆಕುಳಿರ್ದುಸಕಲವಿಚಿತ್ರವ ಆದುದಯಾಗಂಡನ ! ಎನ್ನ ಮನದಕೊನೆಯಲ್ಲಿ ಮಹಾಜ್ಞಾನವುಳ್ಳಿಯ ಕಟ್ಟಿ 1 ನಿಮ್ಮ ಮನಬಂದದಡಿಯಲ್ಲಿ ಕೂಡುಕೂಡಾ ಗಂಡನೆ | ಯನ್ನ ಸತ್ಯಲೆಗಳಿ೦ದಸವಿಮೋತಿ ೧೯ ಖಂಡೇರಾ :\i೩ಲ ಸೊಕ್ಕಿದಜನನದಕಕ್ಕೆ ನಕುಚದ, ಸಡಲಿದಸೋಲುಮುಡಿಯ ! ಬಡನಡುವಿನಬಳಿಕದತೆಂಗಿನ ಕೂಡಸೆ: ಹವನಗಲಿಗೊಗುವದುವಿಂಧಾವಿಗಡಚಾರಿತ್ರ ನೇವಾ ! ಅಖಂ ದೇಶೂರವಿಲ್ಲವೆಂಬ ಚಿಂತೆಯಿಂದಮನವುಸಂರ್ದಸಿ;ತನುವುಕರಗಿಹೋಯಿತು ನೋಡಿರರ್ವಾ || ೩೧ !! ಇಂದಿನಯಿರುಳಿನಲ್ಲಿ ನಲ್ಲನು ಛಲವಾಡುತ್ತಬಂದು ಮೆಲ್ಲನೆಯನ್ನ ಕೈವಿಡಿದನರ್ವಾ 1 ಅಶ್ಲವುಬ್ಬಶೀರೆಯನಿರಿಗಳು ಸಡಲಿಬಿದ್ರವ ವ5 | ತೂಬ್ಬರವಿಕೆಯಗಂಬಬಿಚ್ಚಿ ಕಡೆಗಾದನಾ | ಅಖಂಡೇಶ್ವರನೆಂ ಬನಲ್ಲನುಯನ್ನ ಬಿಯಪ್ಪೆತಕ್ಕೆ ಸಿಕೊಂಡು ಕೂಡಿದ ಸುಖವ ಯದಿರಿ ಟ್ಟು ಹೇಳಲಾರೆನುಕೇಳಿರ್ರಾ ಚಂದ್ರಶಾಲೆಯಲ್ಲಿ ಬಂದು ನಿಂತವನಾರಂ ದುಕೇಳಹೋದರೆ ಅಲ್ಲಿಹೊಂದಿ ಯನ್ನನೆರದವಾ 1 ಅತನಸೌಂದರ್ಯ ಕೋಟಿಕಂದರ್ಹರಂತಿರ್ದದದಾ ! ಆತನ ಅಂಗದಬೆಳಕುಅನಂತಕೋಟ ಸೂರಪ್ರಭೆಯಂತೆ ಇರ್ದುದವ್ವಾ | ಅಖಂಡೇಶ್ವರನೆಂಬನಲ್ಲನ ಅಂಗಂ ಗರದ ಬೆಳಗನೋಡಲಮ್ಮದೆ ! ಕಂಗಳಮುಚ್ಚಿ ನೆರದೆನುಕೇಳವ್ವಾ ! ನಲ್ಲ ನಕೂಡಿದಸುಖವ ಮೆಲ್ಲನುಸುರುವೆ ಕೇಳಿರಾ | ವಿಳುನೆಲಯಮಂಟಪ ದಮಾಣಿಕ್ಯದುಪ್ಪರಿಗೆಮೇಲೆ 1ಚಪ್ಪರಮಂಚವಹಾಸಿ ! ಪೊಪ್ಪಬವನೀ ಡಿ ಕರ್ಪೂರವೀಟ್ಯನಕೊಪ್ಪ | ಲಜ್ಜೆಗೆಟ್ಟು ನಾಚಿಕೆತೋರದು | ತನು ಝರ್ಝರಿತವಾಗಿ ತಕ್ಕೆ ಚುಂಬನಾದಿಗಳಿಂದ ಅಮರ್ದಪ್ಪಿ ಅಸ್ತಿಗಳು ನುಗು ನುರಿವಾಗಿ ! ಮನ.ರವರಿಣಾಮವನ್ನು ಬೆಳಗೆ ಸರವಶಗೊಂಡಿ D .