ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

e.

- - 9 424-01 - 1 ಅಖಂಡೇಶ್ವರ ವಚನಶಾಸ್ತ್ರವು, ರ್ಹನು ಅಖಂಡೇಶಠನೆಂಬನಲ್ಲನಕಡಿ |೩೪!! ಕೇಳುಕೇಳಿರೆಕೇಳಿರಿಯಲ್ಲ ತು! ಮನಕ್ಕೆ ಮನೋಹರವಾದ ಕಂಗಳಿಗೆಮಂಗಳವಾದ ಶೃಂಗಾರದನಲ್ಲಬಂ ದುಯೆನ್ನ ತನ್ನೊಳಗೆಮಾಡಿಕೊಂಡ | ಒಂಧುವಿಪರೀತವಹೇಳುವೆಮನಿ ಅದುಆಲಿಸಿರವಾ: | ಯನ್ನ ತನುವಿನೊಳಗೆ ತನ್ನ ತನುವನಿಟ್ಟು ಮಹಾತನು ವಮಾಡಿದ 1 ಯನ್ನ ಮನದೊಳಗೆ ತನ್ನ ಮನವನಿಟ್ಟು ಘನಾಘನವಮಾಡಿದ ಯನ್ನ ಪ್ರಾಣದೊಳಗೆ ತನ್ನ ಪ್ರಾಣವನಿಟ್ಟು ಚಿತ್ಯಾ Jಣವಮಾಡಿದ ಯನ್ನ ಜೀವದೊಳಗೆ ತನ್ನ ಜೀವನವನಿಟ್ಟುಸಾವಮೂಡಿದ ಯನ್ನ ಕರಣಂಗಳೆ ಳಗೆ ತನ್ನ ಕರಣಂಗಳನಿಟ್ಟು ಚಿತ್ರಣಂಗಳಮಾಡಿದ 1 ಯನ್ನೆಂದಿಯಂ ಗಳೊಳಗೆ ತಂನಿಂದ್ರಿಯಂಗಳನಿಟ್ಟು ! ತಂನಿಂದಿಯಂಗಳಮಾಡಿದ | ಯ ನೃ ವಿಷಯಂಗಳೊಳಗೆತನವಿಷಯಂಗಳನಿಟ್ಟನಿರ್ದಿಷಯಂಗಳಮಾಡಿದನಾ ಅಖಂಡೇಶ್ವರನೆಂಬನಳನೊಳಗೆ | ಕರ್ಪೂರವೆಂಣುವುರಿಯಪುರುಸನಪ್ಪಿ | ತಾವಳಿದಂತಾದೆನುಕೇಳಿತವ್ವಾ ||೩೫!! ನಿಚ್ಚ ನಿಚ್ಚ ಶರಣಂಗೆ ಪರಮಾನಂದ ಪೋಕುಳಿಯುತಾನೆಕೇಳಿರೋ 1 ನಿಚ್ಚ ನಿಚ್ಚ ನಂಮಅಖಂಡೇಶ್ವರಂಗೆವಸಗೆ ವೈಭವಂಗಳುತಾನೆಕಾಣಿರೊ ||೩೬ || ಯತಿರಿವನೆನಿಂಮಲ್ಲಿನಾನೊಂದುಬೇ ಡುತ್ತಿಹೆನು ನಿನೊಲಿದುಕರುಣಿಸಯ್ಯ ನಗೆನಿಲಿಮಶರಣರಸಂಚರಿತದನು ಹಾಘನಮಹಿಮೆಯೆಕೇಳುವ ಆಹೃದಯಕಮಲವರಳುವಂತೆಮಾಡಯ್ಯ ನಿಂಮಶರಣನಿಜಮೂರ್ತಿಗಳಕಂಡಲ್ಲಿಯಂನಸರ್ವಾಂಗವುನುಡಿಗಟ್ಟಿ 6 ಕಂ ಗಳಕ್ಲಿಪರಿಣಾಮಜಲವುಕ್ಕಿ ! ಅವರಚರಣಕಮಲದಮೇಲೆಸುರಿವಂತೆಮಾಡ ಯಾ!ಇಂಮಶರಣರಸಾನುಭಾವನಸಂಪಾದನೆಯಮಾಡುವಲ್ಲಿಯಂನಕರ. ಕರ್ನದ್ವಾರದಲ್ಲಿ ಸಕಲಕರುಣಂಗಳನುನಾಮುಂಚಿತಾಮುಂಚೆಯಂದುಗ, ಹಿಸುವಂತೆಮಾಡಲ್ಲ ! ನಿಂಮಶರಣರನಿಜವನಿಂಬುಗೊಂಡಶರಣರಲ್ಲಿ ಅವರ ಸಂಗವನ್ನು ಸೆರೆಹಿಂಗದಿರುವಂತೆಮಾಡಯ್ಯಯಂನ ಅಖಂಡೇಶ್ವರಾ ||೩೭|| ಆಂಗಕ್ಕೆ ಆಚಾರವೇಚಲುವು ಮನಕ್ಕೆ ಮಹಾನುಭಾವವೇಚಲುವು! ಆತ್ಮಂಗೆ ಅರುಚಲುವು | ಅಖಂಡೇಶ್ವರನೆಂಬನಿಜವನಿಂಬುಗೊಂಡಶರಣರಸಂಗವೇ ಚಲುವು v!! ಶರಣರಸಂಗದಿಂದತನುವು ಶುದ್ಧವಪ್ಪುದುವೋಡಿಗೋಶರಣ ಸಂಗದಿಂದ ಮನನಿರ್ಮಲವಪ್ಪುದು ನೋಡಿರೋ | ಶರಣರಸಂಗದಿಂದ ಸಕ ಲಕರಣೇಂದ್ರಿಯಂಳು ಲಿಂಗಮುಖವವುದುನೋಡಿರೋ ನಮ್ಮ ಅಖಂ ಡೇಶ್ವರನಶರಣರಸಂಗದಿಂದ ಮುಂದೆಸತ್ಪಥವುದೊಂಕಂಬುವದು ತಪ್ಪ ದುನೋಡಿರೋ | ೨೯ || ಸಕಲಗಣಂಗಳು ತಮ್ಮ ವಚನಾನುಭವವೆಂಬ ಪರಮಾನ್ನವನ್ನು | ಯಂನಕರವೆಂಬ ಕುರುಹುಕಟ್ಟಿ ಯರಕರರಿ