ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

5 ) nauthor= s u gnans ಅಖಂಡೇಶ್ವರ ವಚನಶಾಸ್ತ್ರವು, ಚಾರವನ್ನಾಣವಾಗಿ | ಅನಂತಸ್ಸಲಕುಲಂಗಳನೊಳಕೊಂಡು | ಪರಬ, ಹೂವಕೊಡುವಸಮರಸಭಾವಗಲಭೆದವನರಿಯದೆ | ಆಕಾಕ್ಷೆಕದಲ್ಲಿಕ ನಡೆದು | ಕಾಸುವೀಸುಮಠವನೆಗಬಡಿದಾಡುವಭಾಷೆಭ್ರಷ್ಟರಲ್ಲ! ಮ ಹಾಂತಿನಘನನ್ನೆಲ್ಲಿಹುದೋ ! ಇಂತಪ್ಪ ಮಹಾಂತಿನಅರುಹುಕುರುಹಿ ನಘನವನರಿಯದೆ ! ನಾನುಮಹಾಂತಿಕನಕೂಡಿದದೇವರೆಂದು 1 ಹೊರಗೆ ಆಡಂಬರವೇಷವತಾಳಿ ಜಡೆಯಬಿಟ್ಟರೇನು | ಆಲದಮರಕ್ಕೆಬೇರಿಳಿದಂತಸ ರ್ವಾಂಗಕ್ಕೆ ಭಸ್ಮವಸಿದರೇನು | ಚಪ್ಪರದ ಕಗ್ಗುಂಬಳಕಾಯಿಬಿದ್ದಂತೆ ಸನಸ್ಥಾನಕ್ಕೆರುದಾಯಧರಿಸಿದರೇನು | ವಿರಂಚಗಿಡದಗೊನೆಯಲಿ ಟ್ಯಂತಕಾಣಾ ಅಖಂಡೇರಾ ! ಇಳಿ | ಅಂತರಂಗದಲ್ಲಿ ಅರುಹಿನ ಸುದ್ದಿ ಯನರಿಯದೆ ! ಬಹಿರಂಗದಲ್ಲಿ ಕಂಥೆ ಕರ್ದರ ದಂಡ ಕಮಂಡಲಭ ಗುಂ ಡಿಗೆಯಂಬ ಪಂಚಮುದ್ರೆಗೆಳ ಧುನಿ 1 ಧರೆಯುಮಂಡಲದೊಳಗೆ ಚರಿಸು ವ ಆಂಣಗಳು ಕಂಡು ಬೆರಗಾದನಯಾ ! ಅದೇನುಕಾರಣವೆಂದಡೆಸರಜನರ ಮೆಚ್ಚಿ ಸುವೆನೆಂದು ಜಾತಿಕಾರನವೋಲು ವೇಷನ ಧರಿಸಿವಷಲಹೊರವಂತೆ ಕೊಡಕೊಂಬುವ ಭಕ್ತನಮೆಚ್ಚಿ ಸುವೆನೆಂದು ಮೃಡನವೇಷಹಧರಿಸಿವಡಲ ಕಕ್ಕುಲಾದಿಯಿಂತಿರುಗುವ ಕಡುವಾತಕಜಡಜೀವಿಗಳೆ ಮುಖವನೋಪಲಾ ಗದಯ್ಯಾ ಅಖಂಡೇಶ್ವರಾ || ೫೫ || ಅನುಪಮಲಿಂಗದಲ್ಲಿ ಅಂಗಮನವಾ) ಣಗಳಡಗಿಸಿ | ಅವಿರಳಸಮರಸದಿಂದರ್ಪಿಸಿ | ಮಹಾಶರಣನಅರುಹಿನಶಂ ಚಮುದ್ರೆಗಳಾವವೆಂದಡೆ ಸರ್ವಾಚಾರಸಂಪತ್ತೆಂಬಕಂಥ | ಅಜಂಡವೆಂ ಬ ಕಮಂಡಲ | ಅಖಂಡವೆಂಬದಂಡ | ಪರಿಪೂರ್ಣಮಹಾಘನವೆಂಬ ಭಸ್ಮ ಗುಂಡಿಗೆ | ಅನಾದಿಯೆಂಬ ಕರ್ಹರ | ಇಂತೀಅರುಹಿನ ಪಂಚಮುದ್ರೆಗಳ ಅಂತರಂಗದಲ್ಲಿ ಧರಿಸಿ ಹೊರಗೆ ಬಹಿರಂಗದೆಮೇಲೆ ಮುನ್ನಿ + ಮೃದಂತೆ! ಪಂಚಮುದಗಳ ಧರಿಸಿಕೊಂಡು | ಮಾಲವಿರಹಿತವೆಂಬ ಹಾವುಗೆಯ ಮಟ್ಟಕೊಂಡು | ಲೋಕಪಾವನವಮಾಡುತ್ತ ಭಕ್ತಿಭಿಕ್ಷಾಂದೇಹಿಯಾಗಿ ಸುಳಿವ ಮಹಾಘನಪರಮ ಮಹಾಂತಿನಜಂಗಮದ ಪಾದಕ್ಕೆ ನಮೋ ನಮೋಯಂಬೆನಯಾ ಅಖಂಡೇಶ್ವರಾ || ೫೬ | ನಾದಬಿಂದುಕಳಾತೀತ ವಾದ ಪರವಸ್ತುವೇ ಮಹಾಂತುನೋಡಾ !ಆದಿಮಧ್ಯಂತವಿಲ್ಲದಪರವಸ್ತು ರವವಸ್ತುವೇ ಮಹಾಂತುನೋಡಾ ! ಇಂತಪ್ಪ ಮಹಾಂತಿನಮರಾಜಂಗಮ ದರವಸ್ತುವೇ ಮಹಾಂತುನೋಡಾ ! ಇಂತಪ್ಪ ಮಹಾಂತಿನಮಹಾಜಂಗಮ ದ ಕಿನಾದವತರಿಸಿ ಬದುಕಿಸಯಾಯನ್ನ ಅಖಂಡೇರಾ || ೫೭ || ವಿ ರಕ್ತನೆನಿಸುವಾತಗೆಆವಚನವೆಂದಡೆ | ಧಿಷಯವಿಕಾರವ ಸುಟ್ಟಿರಬೇಕು -