ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

--

ಅಖಂಡೇರ ವಚನಶಾಸ್ತ್ರವು, ೧on ಭಯಕ್ಕೆ ನಿರ್ಭಯನಾಗಿರಬೇಕು | ಸತ್ಪರಜತಮೋಗುಣಂಗಳ ನಿಟ್ಟೂ ರಸಬೇಕು ಅದೆಂತಂದೊಡೆ...!!ವಿಕಾರಂಧಿಷಯಂದೂರಂ | ರ ಕಾರಣರಾಗವರ್ಜಿತಂ || ಕಕಾರಂತೆ ಗುಜಂನಾಸ್ತಿ! ವಿರಕ್ಕಸುಲಕ್ಷ ಣಂ || ೧ | ಎಂದುದಾಗಿ ಇಂತಪ್ಪ ಏರಕ್ತನ ಪಾದಕ್ಕೆ ನಮೋ ನಮೋ ಯೇಬೆನಯ ಅಖಂಡೇರಾ || ೫ || ಆಲವುವೇಷಧರಿಸಿ ಹಲವುಭಾ ವೈಯಕಲಿತು ! ಹಲವು ವಿಷಯಕ್ಕೆ ಹರಿದಾಡಿದರೇನು | ಕಾಲಾರಿಯಂತಲ್ಲದೆ ನಿಜವಿರಕ್ತನಲ್ಲ ನೋಡಾ | ಅದೇನು ಕಾರಣವೆಂದಡೆ,_ತನುವಿನ ಆಕೆಯು ಮಾಸಲುಹಿಂಗದಾಗಿ | ಊರಾಶಿಯಬಿಟ್ಟು, ಕಾಡಾಶಮಗಿರಿಕಂದರದಲ್ಲಿ ರ್ದರೇನು ಹಗಲುಕಂಣುಕಾಣದಗೊಗೆಯಂತಲ್ಲದೆನಿಜವಿರಕ್ತಿಯಲ್ಲ ಡಾ ಅದೇನುಕಾರಣವೆಂದಡೆ,ಮನದನರಿಯಡಗಿಡ್ಡಾಗಿಹಸಿವುತೃದೆಯ ಬಿಟ್ಟು ಮಾತನಾಡನೆಮನ7ಕೊಂಡಿರ್ದಡೇನು ಕಲ್ಲು, ಮರ, ಮೋಟಿ ರು qಂಗಳಂತಲ್ಲ ನಿಜವಿರಕ್ತಿಯಲ್ಲಿನೋಡು | ಅದೇನುಕಾರಣವೆಂದಡೆ,ವಿ ನಯವ್ಯವಹಾರಹಿಗದಾಗಿ ನಿದ್ರೆಯತೊರೆದು ಯೆದ್ದು ಕುಳ್ಳಿರ್ದಡೇನು! ಕಳಪೂರಕವುಲಾವಡಗುವನ ಕಾಮರೆಯಲ್ಲಿ ಕುಳಿತಂತಲ್ಲದ ನಿಜವಿರ ಕೈಯಲ್ಲನೋಡಾ ! ಅದೇನುಕಾರಣವೆಂದರೆ, ಅಂತರಂಗದಘನಗಂಭೀರ ಮಹಾಬೆಳಗಿನ ನಿವಸಮಾಧಿಯನರಿಯದ ಕಾರಣ ! ಇಂತಪ್ಪ ಹೊರವೇಷದ ಡಂಬಕಜೋಳಮನದವರಿಗೆವಿರಕ್ತರೆಂದರೆಮೆಚ್ಚದಿರಯಾ ನಿಮ್ಮ ಶರಣರು ಖಂಡೇಶ್ವರಾ || ೯ || ಬಹುಕ್ರಿಯವನಟಿಸದೆ | ಬಹುಶಾಸ್ತ್ರಕ್ಕೆ ಮುಖ ವಾಗದೆ ಬಹುವ್ಯಾಪಾರದಲ್ಲಿ ತೊಳಲದೆ ) ಬಹುಬಾಷೆವಂತನಾಗದೆ | ಹುಸಿ ಕವುಪುರದಾರಾಹಿಂಸಕ್ಕೆ ಚಿತ್ರವೆಳಸದೆ ಸುಖದುಃಖಕ್ಕೆ ಚಿಂತಿಸದೆ ನಿಂ ದಾಸ್ತುತಿಗೆಹಿಗ್ಗಿ ಕುಗ್ಗದೆ ಹಿಂದುಮುಂದುನೆಣಿಸದೆ || ಹಿರಿಯತನಕ್ಕೆ ಹೋ ಗದೆ | ಶಿವಣ್ಣನಸಂಪನ್ನನಾಗಿ ಶಿವಮಂತ್ರದಲ್ಲಿ ಸುಯಿಧಾನಿಯಾಗಿ ಶಿವಜ್ಞಾ ನದಲ್ಲಿಪರಾಯಣನುಗಿ | ಏಕಾಂತವಾಸಿಯಾಗಿ !! ಭಿಕ್ಷಾಹಾರಿಯಾಗಿ ಜಂ ಗಮನದಾಸೆಹಿಂದುಳಿದು ತಿಂಗನೆನಹುಮುಂದುಗೊಂಡು ! ಶಿವಾಣತಮಿಂ ದಬಂದಬಲದದದಾರ್ತವ ಲಿಂಗರ್ಪಿತವಮಾಡಿ ಲಿಂಗದನ ಶಿಂಗದನುಡಿ ಲಿಂಗದನೋಟ ಸರ್ವಾಂಗಲಿಂಗಭರಿತನಾಗಿ ಕರೂರವು ವುರಿಯಪ್ಪಿನಿಂ ಯಲಾದಂತೆ ! ತನುವು ಇಷ್ಟಲಿಂಗವನಪ್ಪಿ ಮನವುರಾಣಲಿಂಗವೆನಗ್ನಿಭಾ ವವು ಅಖಂಡಬಯಲು ಹವನಪ್ಪಿ! ತಾನುತಾನಾದ ಮಹಾಜ್ಞಾನಪರಮಪಿ ರಕ್ತನಪಾದಕ್ಕೆ ನಮೋನಮೋಯೆಂಬೆನಯಾ ಅಖಂಡೇಶರಾ |೬೦ 4 ಚರಣದೊಳಗೆ ಚರಣವಿಟ್ಟು ನಡೆವಳೋದನ್ನು ನಿಮ್ಮ ಶರಣರಿಗಲ್ಲದೆವುಳಿದವರಿಗೆ