ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

La1 3 ೧೧.೨ ಅಜುಂಡೇಶ್ವರ ವಚನಶಾಸ್ತ್ರವು, ಳವಡದುನೋಡಾ | ಕರದೊಳಗೆಕರವನಿಟ್ಟುಮುಟ್ಟುವಭೇದವು ನಿಮ್ಮ ಶರ ಣರಿಗಲ್ಲದೆ ವುಳಿದವರಿಗಳವಡದುನೋಡಾ | ಘಾಣವನಿಟ್ಟು ವಾಸಿಸುವಳೇ ದವು ! ನಿಮ್ಮ ಶರಣರಿಗಲ್ಲದೆ ವುಳಿದವರಿಗಳವಡದುನೋಡಾ ! ಘಾಣದೊಳ ಗೆಣವನಿಟ್ಟುವಾಸಿಸುವಬೇದವು ನಿಮ್ಮ ಶರಣರಿಗಲ್ಲದೆ ವುಳಿದನರಿಗಳವ ಡದುನೋಡಾ ! ಕಿವಿಯೊಳಗಕಿವಿಯನಿಟ್ಟು ಕೇಳುವದವುನಿಮ್ಮ ಶರಣರಿ ಗಲ್ಲದೆ ವುಳಿದವರಿಗಳಪಡದುನೋಡಾ ! ಮನದೊಳಗೆಮನವನಿಟ್ಟು ನೆನೆವ ಭೇದವು ನಿಮ್ಮ ಶರಣರಿಗಲ್ಲದೆ ವುಳಿದವರಿಗಳವಡರ್ದುತಾ' ಭಾವದೊಳಗೆ ಭಾವನಿಸುಳಿವಛೇದವುನಿಮ್ಮ ಶರಣರಿಗಲ್ಲ ಹೇಳಿದವರಿಗಳವಡದುನೋ ಡಾ ಅಖಂಡೇಶ್ವರಾ!! || ೬೧ || ಯನ್ನ ತನುವಬಸವಣ್ಣನು | ಯನ್ನ ಮನವ ಚನ್ನಬಸವಣ್ಣನು ಯನ್ನ ಪ್ರಾಣವೇಪ್ರಭುದೇವರು ! ಯನ್ನ ಸರಕರಣಂಗಳೆಲ್ಲಾ ಅಸಂಖ್ಯಾ ತಮಹಾಗಣಂಗಳಾಗಿ ರ್ಹರಾಗಿ ! ಆ ಖಂಡೇರರಾನಿನ್ನೊಳಗೆನಿಜವುಸಾರ ವಾಮಿತಯಯನಗೆ ೬ol! ಬಸವಣ್ಣನೇಗುರುವೆನಗೆ, | ಬಸವಣ ನೆಲ ಗವೆನಗೆ! ಬಸವಣ ನೆಜಂಗಮವೆನಗೆ | ಬಸವಣ್ಣನೆಕಾಯೋದಕವೆನಗೆ ಸವ ನೆಪ್ರಸಾದವೆನಗೆ | ಬಸವಣ್ಣನವಿಭೂತಿಯನಗೆ । ಬಸವಣ್ಣನೆರು ದಿಕ್ಕಿಯನಗೆ ಬಸವಣ್ಣನಮಂತ್ರವೆನಗೆ | ಬಸವಣ್ಣನೆಅಷ್ಟಾವರಣವನ ಗೆ | ಬಸವಣ್ಣನೆಪಂಚಾಕ್ಷರಾವೆನಗೆ ಬಸವಣ್ಣನನ್ನಡುಸ್ಥಲಬ್ರಹ್ಮವೆನಗೆ! ಬಸವಣ್ಣನಸಾಚಾರಸಂಪತ್ತಾಗಿ | ಬಸವಣ್ಣನಹಾಸಿಕೊಂಡು ಬಸವ ಇನಹೊದ್ದುಕೊಂಡು | ಬಸವಣ್ಣನತೋರಿಕೊಂಡು ಬಸವಣ್ಣ ನವರಿಸಿ ಕೊಂಡು | ಬಸವಣ್ಣನಚಿದ್ದರ್ಭದೊಳಗೆ ಕುಳಿರ್ದು! ನಾನುಬಸವಣ್ಣಬಸ ವಾಬಸವಾ ಯನುತಿರ್ದೆನಯಾ ಆಖಂಡೇರಾ || ೬೩|| ಬಸವನನಾಮವುಕಾಮಧೇನುರ್ಕಾರಿ ಬಸವನನಾಮವುಕಲ್ಪವೃ ಇವು ಕಾಣಿರೊ ! ಬಸವನನಾಮವುಚಿಂತಾಮಣಿಯುಕಾಣಿರೋ | ಬಸವನ ನಾಮವುರುಷದಖಣಿಯುಕಾಣಿರೊಬಸವನನಾಮವುಸಂಜಿವನದ ಲಿಕೆಯುಕಾಣಿರೋ ! ಇಂತಪ್ಪ ಬಸವನಾಮಾಮೃತವುಯನ್ನ ಜಿಹ್ನೆಯುತುಂ ಬಿಸಲಕರಣೇಂದ್ರಿಯಂಗಳುತುಂಬಿ | ಹೊರಸೂಸುವಸಾಂಗವು ಕುಳಿಗಳೆಲ್ಲಾ ವೇದಿಸಿತ್ತಾಗಿ ! ನಾನುಬಸವಕರನೆಂಬಹಡಗವನೇ ರಿಬಸವಾ ಬಸವಾಯಂದು ಭವಸಾಗರವದಾಟಿದೆನಯ್ಯಾ ಅಖಂಡೇಶ್ವರಾ || ೬೪ ! ಜಗದಮಧ್ಯದಲ್ಲಿ ರಣಜನಿಸಿದಡೇನು | ಆಜಗದನ್ನರೂಪನೇಅಲ್ಲಲ್ಲಾ ಅದೇನುಕಾರಣವೆಂದಡೆ-ಕೋಗಿಲೆಯತಯನೊಡೆದು ಕಾಗಿಯನು