ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- - - - - a . L vanya 44 - sa = + ಅಖಂಡೇರ ವಚನಶಾಸ್ತ್ರವು, ಳುಗಿ | ನಾನುನೀನೆ ಭವಭಯದಕುರುಹುಮರದು | ಯನೇನುಅರಿಯ ದಿರ್ದೆನಯ್ಯಾ ಅಖಂಡೇಶರಾ || || ೭೯ || ಶವವಾಯೇನೆಂಬೆಯೇನೆಂಬೆನಯಾಶರಣರಘನವನು | ಶರಣರಮ ಹಿಮೆಯನು | ಶರಣರಚರಿತ್ರೆಯನು ! ಇವನೇಬಲ್ಲನಲ್ಲದೆ ವುಳಿದವನು ರು ಆದಂತಿಲ್ಲವರಯಾ | ಹೊರಗಿನವು ಅನಂತಹ ಕಾರವಾದರೂ ವಳಗೆರಕಕರದಂತೆ | ಹಿರರಬರದಂತೆ | ಮಾರುತಂಬರಸಂಯೋಗ ದಂತೆ | ನಿಭಿಕರೂರದನಿಷ್ಪತ್ತಿಯಾದಂತೆ ಸಚ್ಚಿದಾನಂದಪರಬ್ರಹ್ಮವಕ ಡಿ ಬೆಚ್ಚಿ ಬೆಂಗಾಂತಿರಛವರಹಿತಶರಣರು/ಅಮಲಜ್ಜೆ ನನ್ನರೂಪರುಅವರೇ ಜೀವನ್ಮುಕರು | ಅವರೇ ಮಹಾಂತವನುಂಗಿದ ಮಹಾಂತರುನೋಡಾ ಖಂಡೇರಾ || !v೦ !! * ( ಐ ಕ್ಯ ( ಲ ವು. )* -- ಕುತ್ಸಿಗಾಸ | ಶೋಕ, ಮೋಹ, ಜನನ, ಮರಣಗಂಬಷಡೂ ರ್ಮೆಗಳಹುಡಿಮಾಡಿಸುಟ್ಟುರುಹಿ ! ಕಾಮ, ಕ್ರೋಧ, ಲೋಭ, ಮೋಹ ಮದ, ಮತ್ಸರ ವೆಂಬಅರಿಷಡ್ವರ್ಗಗಳಬೇರುಕಿಬಿಸಾಟ ಇಕ್ಕಲಿಂಗ ಕೈ ನಿಯಂದೆ ಜಲಗಂಧಾಕ್ಷತೆ | ಪುಷ್ಪಧೂಮಪನೈವೇದ್ಯ, ತಾಂಬೂ. ಲವೆಂಬ ಅಷ್ಟವಿಧಾರ್ಚನೆಯಂಮಾಡಿ | ಅಲ್ಲದೆ ಮತ್ತಾಲಿಂಗವನ್ನು ಧ್ಯಾನ ಮುಖದಿಂದ ಅಂತರಂಗಕ್ಕೆ ವಿಜಯಂಗೈದು | ಹೃದಯ ಕಮಲ ಕರ್ಣಿಕಾ ಸ್ಥಾನದಲ್ಲಿ ಕುಳ್ಳಿರಿಸಿ | ಪ್ರಾಣಾಯಾಮಾ ನಿರ್ಗುಣದ ವಿಧಾರ್ಚನೆಯಂಮಾಡಿ | ಚಿತ್ರಸಸ್ಥನಾಗಿ ಭಾವವುಬಯಲಹದಲ್ಲಿ ಹೂಳಿ ಹೋಗಿತಾ ನಿದಿರೆಂಬುದನಳಿದು ವುರಿಗೊಂಡುಕರ್ಪೂರದಂತೆ ಅವಿರಳ ಸಮರಸವಾಗಿ ರ್ಸಾತನೇ ನಿಜಲಿಂಗೈಕ್ಯನುನೋಡಾ ! ಅದೆಂತೆಂದಡೆ ! || (ದೂ ರ್ಮೆಚತುನ್ನಡ ರ್ಗ೦ | ನಾಸ್ತಿಚಾ ವಿಧಾರ್ಚನು || ನಿರ್ಭಾವೋನಿಜಲಿಂ ಗೈಕ್ಯ | ತ್ರಿವಿರ್ಕ ಯೋಗವತ್ ||೧ಎಂದುದಾಗಿ ಇಂತಪ್ಪಲಿಂಗೈಕ್ಯ ರಮಹಾಘನನಿಜದನೀಲುವಿಂಗೆನಮೋನಮೊಯಂಬೆನಯ್ಯಾ ಅಖಂಡೇಕರ ವೇದಶಾಸ್ತ್ರಗಳ ಆಗಮಪುರಾಣಗಳ ನಾದಿಆದಿಯ ಪಥವಸಾಧಿಸ ಬೇಕೆಂಬಭೇದ ಶುದ್ದಭಾಂತಿಜ್ಞಾನವಿಲ್ಲನೋಮಾಲಿಂಗೈಕ್ಯನು | Kಡುರ ಸ್ನಾನಗಳ ಸಾಧಿಸಿಘವಹೊರವಲ್ಲನೋಟಾ ಲಿಂಗೈಕ್ಯನು | ಕಾರುಮನ ದ ಕಳವಳವನಡಿಸಿ ಲೋಕದರಂಜನೆಯ ನುಡಿಸಾಧಿಸಿ ! ಕುರುಹಿಲ್ಲದ ಹ್ಮದಲ್ಲಿ ತೆರೆಯಿಲ್ಲದಿರ್ಪನೋಡಾ | ಅಖಂಡೇಶ್ವರನಿಮ್ಮ ನಿಜಲಿಂಗೈಕ್ಯನೂ ಸುಗುಣನಿರ್ಗುಣನಲ್ಲನೂಮಾಲಿಂಗೈಕ್ಯನು ! ಸಾಕಾರನಲ್ಲನಿರಾಕಾರನಲ್ಲ & L .