ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧v muslim us == = == = = = = L == 4 - 5 = d ll೭ || ಅಖಂಡೇಶ್ವರ ವಚನಶಾಸ್ತ್ರವು, ಜನವಾಗಿ ! ಅಂಗಲಿಂಗವೆಂಬ ಉಭಯಭಾವವಳಿದು||೬ರರಬೆರದಂತೆ ಅವಿರಳಸಮರಸವಾಗಿರ್ಹಲಿಂಗಕ್ಕೆ ಏಕಭಾಜನವಲ್ಲದೆ ವುಳಿದವರಿಗೆಲ್ಲಿಯ ದಯ್ಯಾ || ಅ || || ೬ || ಅಂಗದಅವಗುಣಾವಳಿಯದೆ ಕಾಣದ ಸಂಚುಹಿಂಗದೆ| ಭಾವಭ ಪಯುಹಿಂಗದೆ ! ದುನದಮಾಯಾವಡಗದೆ | ಆತ್ಯನಅಹಂ ಮಮನೆಕೆಡದೆ ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇ ನೆಂಬೆನ ಮ್ಯಾ ಅಖಂಡ ಶರಾ ||

  • ಮನವೆಂಬವರಳಿಗೆ | ಸಕಲಕರಣಂಗಳೆ ಬತುಂಡುಲವಹಾಕಿ 1 ಜ್ಞಾ ನವೆಂಬವನಿಕೆಪಿಡಿದು | ಪರಮಪರಿಣಾಮದೊಳ ಗಲಾಡುತ್ತಾ ಕು

| ಅಜ್ಞಾನವೆಂಬತವುಡಕೇರಿ | ಚಿತ್ತರಣಂಗಳೆಂಬಲಕಿಯತೆಗದುಕೊಂ ಡು | ಸದ್ಭಾವವೆಂಬ ಭಾಂಡದಲ್ಲಿ ತುಂಬಿ ! ಪರಮಾನಂದಬಲವೆಂಬ ಯಸ ರವಿಟ್ಟು | ತ್ರಿಪುಟಿಯೆಂಬ ವಲೆಯಹೂಡಿ | ಭೇದಾಗ್ನಿಯೆಂಬಬೆಂಕಿಯಪ್ಪ ಟವನಿಕ್ಕಿ ! ಅರಿಷಡ್ವರ್ಗಗಳೆಂಬ ಸೌದೆಯಹ ಮಹಾಜ್ಞಾನವೆಂಬನಾ ಕವಮಾಡಿ | ಪರಿಪೂರ್ಣವೆಂಬ ಹರಿವಾಣದಲ್ಲಿ ನಡೆಸಿಕೊಂಡು | ಅಖಂಡ ಪರಿಪೂರ್ಣಮಹಾಘನಲಿಂಗಕ್ಕೆ ಸಲಿಸಬಲ್ಲಾತನೇ ಶರಣನು? fಆತನುನಿಜಾ ನುಭಾವಿ !! ಆತನುನಿಜಲಿಂಗೈಕ್ಯನು !! ಇಂತಿ ಭೇದವನರಿಯದೆ ಮಂಜಿನ ಹರಿಯಾಣದಲ್ಲಿ ! ಲೋಹವಾತೆಯಲ್ಲಿ ... ಮನಬಂದಹರಿಯಲ್ಲಿ ಹೋಯಿ ಹೋಮಿದುವಟ್ಟಿಸಿಕೊಂಡು | ಬಾಯಿಗೆ ಬಂದಂತೆ ತಿಂಬಭವಭಾರೀಕರಿಗೆ 5 ಕಭಾಜನದಲ್ಲಿ ಹದಯಾ || ೬ || - ಬಾರಯ್ಯ ಬಾರಯ್ಯಗಂಡನೇ | ಯನ್ನ ಪ್ರಾಣವೆಂಬ ಭಾಜನದಲ್ಲಿ ಸುಗಂಧಪದಾರ್ಥವೆಂಬ ಸುಯಿಧಾನವಗಢಣಿಸಿವುಣಲಿಕ್ಕುವೆ | ಬಾರಯ್ಯ ಬಾರಯ್ಯಗಂಡನೇ | ಯನ್ನ ಜಿಹರಂಬಭಾಜನದಲ್ಲಿ ! ನಿಮಗೆಸುರುಚಿಗೆ ದಾರ್ಥವೆಂಬ ಸುಯಿಧಾನವಗಢಣಿಸಿ ಉಣಲಿಕ್ಕುವೆ | ಬಾರಯ್ಯಬಾರಯ್ಯ ಗಂಡನೇಯನ್ನ ನೇತ್ರವೆಂಬ ಭಾಜನದಲ್ಲಿ ಸುರೂಪುಪಡಾರ್ಥವೆಂಬಸುಯಿ ದಾನವಗಡಣಿಸಿಕಣಲಿಕ್ಕುವೆ | ಬಾರಯ್ಯಬಾರಯ್ಯಗಂಡನೇ 11 ಯನ್ನ ತ ಕುಯಂಬ ಭಾಜನದಲ್ಲಿ ಸುಸ್ಪರ್ಶನವೆಂಬ ಪದಾರ್ಥ ಸುಯಿಧಾನವ ಗಡಣಿಸಿ ಉಣಲಿಕ್ಕುವೆ || ಬಾರಯ್ಯ ಬಾರಯ್ಯ ಗಂಡನೇ ಯನ್ನ ಚೊ ಇವೆಂಬ ಭಾಜನದಲ್ಲಿ ಸುಶಬ್ಬವೆಂಬಪದಾರ್ಥವ ಸುಯಿಧಾನವಗಡಣಿಸಿನಿ ಮಗೆ ಉಣಲಿಕ್ಕುವೆನಯಾ ! ಬಾರಯ್ಯಬಾರಯ್ಯಗಂಡನೇ ಯನ್ನ ಮನ ವೆಂಬಭಾಜನದಲ್ಲಿ ನೆನಪೆಂಬ ಸುಯಿಧಾನವಗಡಣೆ ಉಣಲಿಕ್ಕುವೆನಯ್ಯ ನಿ