ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ಡಚನಶಾಸ್ತ್ರವು, ರಮಪೀಠಜೀವಾಳವಾದಕಾರಣ 1 ಅಂತಪ್ಪಜಂಗಮದಲ್ಲಿರಾಪುಕುರ ಸಾವು ಕುಲಛಲವನೋಡಲಾಗದಯಾ! ಆಜಂಗಮದಲ್ಲಿಹಾವಿದ್ಯಾಶಾಸ್ತ್ರಬುದ್ಧಿವ ರ್ಧನೆ ! ಜ್ಞಾನಾಚಾರಮಾತಿನಜಾಣೆಯಹುಡುಕಲಾಗದು | ಆಜಂಗಮದ ಚುನೀಚವನರಸಲಾಗದು | ಆಜಂಗಮದಲ್ಲಿ ಹಾಸ್ಯರಹಸ್ಯವುಷವು ದಾಸೀನಂಗಳಮಾಡಲಾಗದು | ಆಜಂಗಮದಲ್ಲಿಪಟ್ಟಿಭೆಗಳಾಕಛೇದವನೂ ಡಲಾಗದು | ಆಜಂಗಮದಲ್ಲಿ ಮದಮತ್ಸರಂಗಳಿಂದ ಹಗೆತನವಸಾಧಿಸಲಾಗ ದು: ಆಜಂಗಮದಮೆ ಮಿಧ್ಯಕಲಾಪದಿಂದೆ ಇಲ್ಲದಅಪರಾಧವಕಲ್ಪಿಸಲಾ ಗದು ! ಆಜಂಗಮಕ್ಕೆ ಕೋನಾಹೊಗವಿಕದಿಂದನಿಸಾರವಾಕ್ಯವ ನುಡಿಯಲಾಗದು ಆ ಜಂಗಮವು ಹಾದಿಬೀದಿಬಾಜಾರಂಗದಳಲ್ಲಿ ತಮ್ಮಗ ರ್ವದಿಂದ ಬೀಗಿಬೆರದುಕೊಂಡು ಹೋಗಲಾಗದು | ಆ ಜಂಗಮದಸನ್ನಿಧಿ ಯೆಲ್ಲಿ ಆನೆ ಕುದರೆ ಅ೦ದಳಪಲ್ಲಕ್ಕಿಯನೇರಲಾಗದು | ಅ ಜಂಗಮವುಬರು ವಾಗ ಇದಿರಲ್ಲಿ ತೂಗುಬೊಟ್ಟಲದಲ್ಲಿ ಚಪ್ಪರಮಂಚದಲ್ಲಿ ಗಗನುಪ್ಪರಿಗೆ ವು ನ ತಚೌಕಿಯಲ್ಲಿ ಕುಳ್ಳಿರಲಾಗದು ಆ ಜಂಗಮವು ತನ್ನ ಕರುಣದಿಂದೆ ಲಿಂ ಗಾರ್ಪಿತಕ್ಕೆ ಜಯನಿಟ್ಟು ಮನಿಗೆಬಂದಲ್ಲಿಕಂಡು ಅಡ್ಮೋರೆಯನಿಕ್ಕಲಾ ಗದು | ಇಂತಿಭೇದಗುಣಂಗಳ ಜಂಗಮದಲ್ಲಿ ಮಾಡುವ ತಾಮಸಭೆಗೆ ಗುರುವಿಲ್ಲಯೆಂದಿಗೂಯಿಲ್ಲ ! ಇಂತಪ್ಪ ಅಜ್ಞನಿತಾಮಸಭಕ್ತನು ಲಿಂಗದೊ ಡನೆ ಸಹಭೋಜನವಮಾಡಿದರೆ ಶುನಿಸೂಕರ ಕುಕ್ಕುಟಗಳ ಬಸುರಲ್ಲಿಬಂ ದು ಚಂದ್ರ ಸೂರ್ಯರುಳನಕಾ ಹೊಲೆಯರಬಾಗಿಲಲ್ಲಿ ಕಾಮಿದುಕೊಂಡಿ ರ್ದನುನೋಡಾ ಅಖಂಡೇಶ್ಚರ|| | ೧೪ || ನಡವಕಾಲದಲ್ಲಿ ನಿಮ್ಮ ಕಡೆನಡೆವೆನಯಾ | ನುಡಿವಕಾಲದಲ್ಲಿ ನಿಮ್ಮ ಕೂಡ ನುಡಿವೆನಯ್ಯಾ ! ಹಿಡಿತಕಾಲದಲ್ಲಿ ನಿಮ್ಮ ಕೂಡ ಹರಿವೆನಯ್ಯಾ ! ಬಿ ಡುವಕಾಲದಲ್ಲಿ ನಿಮ್ಮ ಕೂಡ ಬಿಡುವೆನಯ್ಯಾ ! ನೋಡುವಕಾಲದಲ್ಲಿ ನಿಮ್ಮ ಕೂಡೆನೊಡುವೆನಯ್ಯಾ! ಕೇಳುವಕ್ಕಾಲದಲ್ಲಿ ನಿಮ್ಮ ಕೂಡೆ ಪೇಳುವೆಕೇಳ ಯಾ ! ಕೊಂಕುವಕಾಲದಲ್ಲಿ ನಿಮ್ಮ ಕೂಡೆ ಸೋಂಕುವೆನಯ್ಯಾ | ವಾಸಿ ಸುವಕಾಲದಲ್ಲಿ ನಿಮ್ಮ ಕಡೆ ವಾಸಿಸುವೆನರ್ಯ ! ರುಚಿಸುವಕಾಲದಲ್ಲಿ ನಿ ಮೃ ಕೂಡೆ ರುಚಿಸುವೆನರ್ಯ | ನೆನನಕಾಲದಲ್ಲಿ ನಿಮ್ಮ ಕಡೆ ನೆನೆವೆನ ಯ ಮರವಕಾಲದಲ್ಲಿ ನಿಮ್ಮ ಕೂಡ ಮರವೆನಯ | ಅರಿವಕಾಲದಲ್ಲಿ ನಿಮ್ಮ ಕೂಡೆ ಅರಿವೆನಯ್ಯಾ ! ಇನಮಂಡಲದಕಿರಣದಂತೆ ಸಕಲತೋರಿಕೆ ಯ ತೂರುವಕಾಲದಲ್ಲಿ ನಿಮ್ಮ ಕಡತೋರುವೆನಾಗಿ ಅಖಂಡೇಶ್ವರಾ ನಿ ಹುಲ್ಲಿ ಎನಗೆ ಸಹಭೋಜನವು ಸಮನಿಸಿತ್ತು ನೋಡಾ !೧!