ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

= = = = ey ಅಖಂಡೇಕರ ವಚನಶಾಸ್ತ್ರವು, ತೊಡಗೂಡಿಮಹಾಘನ ಪರಶಿವಶರಣನು | ಸ ದ್ಗವನಾಚರಿಸಿದಡು ಕೊಹಚಾರವಾಗಿ ಆಚರಿಸುವನಲ್ಲದೆ 1 ಮರಳಿತಾನು ಫಲವನಮುಕ್ತಿಯ ಹಡೆವನೆಂದು ಆಚರಿಹುವನೇನಯ್ಯಾ! ಮರಳಿಯಿದುಕಾರಣನಿಮ್ಮ ಶರಣನು ಯಷ್ಟುಸ ಯವನಾಚರಿಸಿದರು | ಮೃತಸೋಕಿದರಸನನಂತನಿರ್ಲೆ ಹನಾಗಿಪ್ಪನಯ್ಯಾ ಅಖಂಡೇರಾ || ಹಿಂದಣಸಂಕೇತವಹರಿದಮುಂದಣಭಯವವರದು | ವುಭಯಸಂಧಿ ಗಡಿದು | ಅಖಂಡಬ್ರಹ್ಮವೇತಾನಾದಶರಣಂಗೆಜನನವಿಲ್ಲ ಮರಣವಿಲ್ಲ ಕಾಲ ವಿಲ್ಲ ಕಲ್ಪಿತವಿಲ್ಲ ಸುಖವಿಲ್ಲ ದುಃಖವಿಲ್ಲ ಪುಣ್ಯವಿಲ್ಲ ಪಾಪವಿಲ್ಲ ಪ್ರಳಯಮ ಹಾಪ್ರಳಯಂಗಳನ್ನ ವೇಯಿಲ್ಲ! ಇದುಕಾರಣವಾಗಿ ಅನಂತಕೋಟಿಅಜಂ ಡವಳಿದು ಹೋದಡೆಯು/ಆಖಂಡೇಶ್ವರನಿಮ್ಮ ಶರಣಸತ್ಯವಾಗಿವುಳಿದಿಹನು ಇಂದ್ರಚಂದ್ರರುಪ್ರಳಯವಾಗಿಹೋದರು ! ಶರಣವೇನೆಂದು ಅರಿಯನು ರಿವಿರಿಂಚಿಗಳುಪ್ರಳಯವಾಗಿಹೋದರು 1 ಶರಣವೇನೆಂದು ಆರಿಯನು ಮ ನುಮುನಿಗಳುಪ್ರಳಯವಾಗಿಹೋದರು | ಕಿರಣವೇನೆಂದು ಅರಿಯುವಂ ಚಾಶಕೆಟಬ್ರಹ್ಮಾಂಡಪ್ರಳಯವಾಗಿಹೋದರು ಶರಣನನೆಂದು ಅರಿಯ ನು | ಅಖಂಡೇಕರಾ ನಿಮ್ಮ ಶರಣನೇನೆಂದುಅರಿಯ|| 11೩೨}1 ಘನಕ್ಕೆ ಘನವಾದವಸ್ತುವಿನಲ್ಲಿ | ಮನವಡಗಿದ ಮಹಾಮಹಿಮಂಗೆ ಮರಳಿನೆನೆಯಬೇಕೆಂಬದಿಲ್ಲನೆನದುಧ್ಯಾನಿಸಬೇಕಂಬದಿಲ್ಲ'ಧ್ಯಾನಿಸಿಕಣಬೆ ಕಂಬದಿಲ್ಲ | ಕಂಡುಕೊಡಬೇಕೆಂಬದಿಲ್ಲ ಅಖಂಡೇಶ್ವರನಿಮ್ಮನೊಡಗೂಡಿದ ಕರಣಂಗೆ ಯೇನೆಂದನೇಯಿಲ್ಲ || ತೆರಹಿಲ್ಲತೆರಹಿಲ್ಲವಯಾsನಡೆನೋಟಕೆ | ತೆರಹಿಲ್ಲ ತೆರಹಿಲ್ಲವಯಯ್ಯ! ನುಡಿಗಡಣಕ್ಕೆ 1 ತೆರಹಿಲ್ಲತೆರಹಿಲ್ಲವಯಾಮಹಾಸ್ಥಾನಕ್ಕೆ ತೆರಹಿಲ್ಲ ತೆರಹಿಲ್ಲ ವಯಾ ಭಾವಭಾವಕ್ಕೆ ಅಖಂಡೇರಾಯಾವುವೆಯಾದಿರಾಗಿನಿಮೋಳ ಗೆನೀವೇ ತಿಳಿವುತಿಪ್ಪಿರಿ! ನಿಮ್ಮೊಳಗೆಸೇವೆರಿವುತಿರಾ || ||೩೫| ಯಲ್ಲಿನೋಡಿದಲ್ಲಿ ನೀನೇದೇವಾ | ಯಲ್ಲಿಮುಟ್ಟಿರದಲ್ಲಿನೀನೇದೇನಾ !! ಯಲ್ಲಿ ಭಾವಿಸಿದಲ್ಲಿನೀನೇದೇವಾ | ಯಲ್ಲೆಡೆಯಲ್ಲಿ ನಿಮ್ಮ ಮಹುಪ್ರಭಯೇ ಮುಸುಕಿತಾಗಿಅಖಂಡೇಶನಾನುನೀನೆಂಬುವದಕ್ಕೆ ತೆರಹಿಲ್ಲದೇವಾ 11೩೬|| ಅqಡಾಭರಣರುಘನವೆಂಬೆನೆ ಅಂಡಾಭರಣರಘನವಲ್ಲ | ರುಂಡಾಭರಣರು ಘನವೆಂಬೆನೆ ರುಡಾಭರಣರುಘನವಲ್ಲ ! ಗಂಗಾಥರರುಘನವೆಂಬೆನೆ ಗಂ ಗಾಧರರುಘನವಲ್ಲ | ಗೌರೀವಲ್ಲಭರುಘನವೆಂಬೆನೆ ಗೌರೀವಲ್ಲಭರುಘನವ ಲ್ಲ | ಚಂದ್ರಶೇಖರರುಘನವೆಂಬೆನೆ ಚಂದ್ರಶೇಖರರುಘನವಲ್ಲ | ನಂದಿವಾ