ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V& enes 2. 6 4G-Guysque -GK - - - -- ಅಖಂಡೇರ ವಚನಶಾಸ್ತ್ರವು, ಎಂನೊಡಲೊಳುತೋರಿ, ಅಡಗುವನಿಮ್ಮ ಬೆಳಗುಬಿನ್ನಣವೆನಗೆ ತಿಳಿಯಬಾ ರದುಭಕ್ತಕಾಮ | ಮಮಕಾಯ 1 ಭಾಷಾಣ | ನಮಪಾಣವೆಂಬನಿಂ ಮನುಡಿಸೂಚಿಸುತ್ತದೆ | ಇದುಕಾರಣ ಎನ್ನ ತನುವೆಂಬಗುಡಿಯೊಳಗೆ ಮ ನೋಮೂರ್ತಿಲಿಂಗವಾಗಿ 1 ಇನಕೊಟಹಳೆಯನೊಳಕೊಂಡುಕೆರೆಹಿಂ ಗದೆನಿರಂತರಬೆಳಗುತಿರಬೇಕಯಾ ||ಅflvi ಎನ್ನಸೂಲತನುವೆಂಬಕ್ಕೆ ಕೈಲಾಸದಮೇಲೆಕಂಗಳಮಂಟಪದಲ್ಲಿ ಕುಳ್ಳಿದು” ! ದೃಶ್ಯಾದೃಶ್ಯದಲೀಲೆ ಯಾಡುವಾತನುನೀನೆಯಯ್ಯಾಎನ್ನಸೂತನುವೆಂಬಕೈಲಾಸದಮೇಲೆ ಮನೋಮಂಟಪದಲ್ಲಿ ಕುಳ್ಳಿರ್ದ ದೃಶ್ಯಾದೃಶೃಲೆಯಾಡುವಾತನುನೀನೆ ಯಯಾ ! ಎನ್ನ ಕಾರಣತನುವೆಂಬಕೈಲಾಸದಮೇಲೆಬಾವಮಂಟಪದಲ್ಲಿ ಕು ರ್ದು | ಕೇವಲದೃಶ್ಯಾದಶದಲೀಲೆಯಾಡುವಾತನುಸೇನೆಯಯ್ಯಾ ! ಎ ನ ಮಹಾಕಾರಣತನುವೆಂಬಕೈಲಾಸದಮೇಲೆಮಹಾಜ್ಞಾನಮಂಟಪದಲ್ಲಿಕು ರ್ದು | ಅಖಂಡಪರಿಪೂರ್ಣ ನಿರವಯ ಶಿಲೆಯಾಡುವಾತನುನೀನೇಯ ಯ್ಯಾ ಅಖಂಡೇರಾ !! v|| ಕೇಳುಕೇಳಯ್ಯಾ ಚಾಣನಾಧನೆ ಯನ್ನ ಪ್ರಾಣಪೂಜೆಯಬಂಣಿಸುತಿರ್ದೆನು ಅವಧರಿಸಯ ಸ್ವಾಮಿ | ಎನ್ನ ಕಾ ಯವೇ ಕೈಲಾಸವಯಾನಿಮಗೆ ! ಎನ್ನ ಮನವೇಕೃಂಗಾರಮಂಟಪವಯ್ಯಾ ನಿಮಗೆ ಎನ್ನ ಭಾವವೇಶೂನ್ಯಸಿಹ್ವಾನನವಯಾನಿಮಗೆ | ನನ್ನ ಪರಮಾ ನಂದವೇಮಣ್ಣನವಾ ನಿಮಗೆ ! ಎನ್ನ ಪರಮಶಾಂತಿಯೇಗಂಧವಯ್ಯನಿ ಮಗೆ | ಎನ್ನನಿರಹಂಕಾರವೇಅಕ್ಷತೆಯಯ್ಯಾ ನಿನಗೆ ! ಎನ್ನ ಅವಿರಳವಪು ಹೃದಮಾಲೆಯಯ್ಯಾ ನಿಮಗೆ | ವಿನ್ನಸ್ವಾನುಭಾವವೇ ಧೂಪವಯ್ಯಾನಿ ಮಗೆ! ವಿನ್ನಸುಚಿತ್ರವೇಸರವಸ್ತ್ರವು ನಿಮಗೆ ! ಎನ್ನ ವಿವೇಕವೇಸಕ ಲಾಭರಣವಯಾನಿಮಗೆ ! ಎನ್ನ ಆತ್ಮಪರಮಾಮೃತದನೈವೇದ್ಯವಯ್ಯಾ ನಿಮಗೆ ಎನ್ನ ಪರಿಣಾಮವೇಹಸೋದಕವಯ್ಯಾ ನಿಮಗಿ ! ಎನ್ನ ಸದ್ಯಕ್ಕೆ ರಾಗರಸದೇ ತಾಂಬೂಲವಯಾನಿಮಗೆ ! ವಿನ್ನಸತ್ಯವೇಗಂಟೆಯಯ್ಯಾನಿ ಮೆಗೆ | ಎನ್ನನದ ನಂದನೇಶಂಖನಾದವಯಾನಿಮಗೆ ಎನ್ನ ಸುಮತಿಯೇ ಚಾಮರವಯಾನಿಮಗೆ?ಎನ್ನ ಕ್ಷಮೆಯೇನವಯಾನಿಮಗೆ | ನ ಸುಮನವೇ ವಾಹನವಯಾನಿಮಗೆ | ಎನ್ನ ಸುಬುದ್ದಿಯ ಜಗಜಂಪಯ್ಯಾ ಸನಿಮಗೆ ಎನ್ನ ಸುಚಿತ್ರವೆನಂದಿಧ್ವಜವಯಾನಿಮಗೆ ಯೆನ್ನಸುಜ್ಞಾನವೆ ಶೃಂಗಾರ ಪಲ್ಲಕ್ಕಿಯಾ ನಿಮಗೆ | ಯೆನ್ನನುಡಿಗಡಣವೇ ಮಂಗಳಸೋ ಇವಯಾನಿಮಗೆ | ಯೆಸುಳುಹಿನಶಂಬಾರವೇ ಪ್ರದಕ್ಷಣೆಯಯಾನಿ ಮಿಗೆ | ಯೆನ್ನಮಂತೊಸ್ಮರಣೆಯನಮಸ್ಕಾರವಯಾನಿಮಗೆ | ಯೆ