ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4444 h ಖಂಡೇಶ್ವರ ವಚನಶಾಸ್ತ್ರವು, ಸಕಲಕರಣಗಳಿಂದೆಮಾಡುವಸೇವೆಯೇ ನಾನಾವುಪಚಾರವಾನಿಗಳೂ ಗೆ ಇಂತಿಪ್ಪಾಣಪೂಜೆಯನಿರಂತರತೆರಹಿಲ್ಲದೆನಿನಗಳಿವಡಿಸಿನಿಮ್ಮೊಳಗೆ ಡಗಿರ್ದೆನೆಯಾ ಅಖಂಡೇಶಾ || v೬ {ವಳಗೆನೋಡಿದರೆನಿಮ್ಮ ನೋಡು ವೆನಯಾ ವಳಗೆ ಹೋಲಿಸಿದಡೆನಿಮ್ಮ ಪೂಜಿಸುವೆನೆದಾ ! ಹೊರಗೆಪೂಜಿಸಿ ದಡೆನಿಮ್ಮ ಪೂಜಿಸುವೆನಯ್ಯಾ | ವಳಗೆಧ್ಯಾನಿಸಿದಡೆನಿಮ್ಮ ಧ್ಯಾನಿಸುವೆನ ಯಾ | ನೀವುಭಕ್ತಕಂಪಿತನಾದಕಾರಣ ಯನ್ನಭಾವದಲ್ಲಿ ನಿಂದಿಹುದು | ಅಣ್ಣನಿಮ್ಮ ನಿಲುವೇ ತುಂಬಿರ್ಪುದಯ್ಯಾ ಅಖಂಡೇಶ್ವರಾ || vv | ವಳಗೆ ಡಿ ಹೊರಗೆ ಮರದಿರ್ಲಿನಯ್ಯಾ ! ಹೊರಗೆ ಕೂಡಿ ವಳಗೆಮರದಿರ್ಪೆನಯ್ಯ ವಳಹೊರಗೆಂಬ ಬಂಧಸಂಶಯವಳಿದು ! ತೆರಹಿಲ್ಲದೆನಿಮ್ಮೊಳಗೆ ಯೇನು ರಿಯದಿರ್ದೆನಯ್ಯಾ ಅಖಂಡೇಶ್ವರಾ || vril ನೇತಸೂತ್ರ ಸಕಲವಿಸ್ತಾ ರವಿರ್ಪುದ ನಾರುಬಾರು | ಅದನಾರುಅರಿಯರಲ್ಲಾ ಅದೆಂತನಲು | ನೇತ್ರ ದೇವನಚಂದರಂ ಎಂಬಸಾಕ್ಷಿಯಾಗಿ ನೇತ್ರವೇಶಿವನೆಂದರಿದು | ಶಿವನಿದ್ದ 2 | ಕೈಲಾಸಮೇಧುನಂದರವಿರ್ಪುದು ! ಆಶಿವನಿರ್ಪಲ್ಲಿಯೇ ಸಕಲಕೇತ ತೀರ್ಥಗಳಿವು ! ಇಂತಿಸಕಲವಿಸ್ಕಾರವನೊಳಕೊಂಡು ನೇತ್ರದನಿಲು ವೇಣವೇ ಆಯಾ |೬|| ೯೦ ತನುವಿನಕೊನೆಯಲ್ಲಿ ನೇತ್ರದ ಅನುವಕಂಡೆ ತಾಂ | ಆನೇತ್ರದಕೊನೆಯಲ್ಲಿಮನದಸುಳುಹುಕಂಡೆನಯಾ | ಆಮನ ದಕೊನೆಯಲ್ಲಿಘನಮರ್ಹವನಕಂದೆನಯಾ ! ಆಶಿವನೊಳಗೆ ಅನಂತಕೋ ಪಿಟಾಂಡಗಳ ನೋಳಕೊಂಡಿರ್ಪುದುಕಂಡುಬೆರಗಾದೆನಯಾ ಅಖಂಡೇ ಶರಾ || ೯೧ || ನೇತ್ರವೆಂಬನವರ್ನದಕೊಡದಲ್ಲಿ | ಪರಿಣಾಮವೆಂಬದಕ ವತುಂಬಿ ಅಭಿವ (ಕವವಾಯುವನಯಾಂ ನಿಮಗೆ ನೇತ್ರವೆಂಬ ದಿವ್ಯಪಕ್ಷದ ವಾಲೆಯಧರಿಸುವೆನಯ್ಯಾ, 1 ನೇತ್ರ ಸೆಹನೋಟದಿಂದೆ ಮನಕ್ಕೆ ಮನೋ ಹಗಮಾಡುವೆನಯಾ ! ನಿಮ್ಮನೇತ್ರವೆಂಬಅರಮನಯಲ್ಲಿಪಟ್ಟೆ ಮಂಚದಮೇ ಲೆಸುಪ್ಪತ್ತಿಗೆಯರಾಸಿಕೆಯಮೇಲೆಮಲಗಿಸುವನಯ್ಯಾ ನಿಮಗೆನೇತಸೂತ್ರ ದಿಂದಕೊಡುವೆನಯ್ಯಾ ನಿಮ್ಮ ಅಖಂಡೇಶ್ವರಾ | ೯೨ || ಭಾವವೆಂಬುದೇ ಹ್ಯವಾದಬಳಿಕ ಇನ್ನಾ ವವೈಭವತೋಡರಸ್ಥಿತನಗೆತಾನು ಸ್ವಾತಜ್ಞನಂದ ಯುವಾ | ಬಳಿಕಇನ್ನು ಹಲವುಕಾ)ವನೊಡಿತಿಳಿಯಬೇಕೆಂಬಸಂದೇಹ ವಾತಕ್ಕೆ | ವಳಗೆಹೊರಗೆ ಸರ್ವಾಂಗದಲ್ಲಿಮಹಾಜ್ಞಾನವೇ ತುಂಭಿದಬಳಿಕ ಮುಕ್ಕಿಯಪಡೆಯಬೇಕೆಂಬದ್ಯಾತಕ್ಕೆ ಇದಂಸತ್ಯದವಡೆಯಲ್ಲಾ | ಶರಣರ ಮೆಚ್ಚಲ್ಲಾ ನಮ್ಮ ಅಖಂಡೇಶಲಿಂಗದವಲುಮೆಮುನ್ನ ವೇಯಿಲ್ಲ | ಕಾಲಲ್ಲಿ ಮಾತುಕಂಡೆ ನೆತ್ತಿಯಮೇಲೆಕಂಬವಡದುಸುಧನರಂಗದಲ್ಲಿ ತುಂಬಿತ್ತು