ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦ ns. - - - ಅಖಂಡೇಶ್ವರ ವಚನಶಾಸ್ತ್ರವು, ಯುಕ್ತಿಶೂನ್ಯರಾಗಿ ! ಗರ್ವದಪರ್ವತವನೇರಿ | ಹೆಂಮೆಹಿರಿಯತನಮುಂ ದುಗೊಂಡು | ಆಜಂಗುವದನಾದತೀರ್ಥವಂನು ಕಾಲಿಲ್ಲದ ಹೆಳವನಂತೆತಾ ನಿದ್ದಲ್ಲಿಗೆತರಿಸಿಕೊಂಡು ಅವಿಶಾಸದಿಂದೆಕೊಂಬ | ಜೀವಗಳರಯನಗೊಂ ಮೈ ತೋರದಿರಯ್ಯಾ!ಅ|| ೧೦೧ ||ನಿತ್ಯನಿರಂಜನಜಂಗಮದಭಕ್ತಿಯಿಂದಬಿ ಜಯಂಗೈಸಿಮುಕ್ತಿಸಿಂಹಾಸನದಮೇಲೆಕುಳ್ಳಿರಿಸಿ ಸತೋದಕದಿಂದೆನಾ ದರಕ್ಷಾಲನವಮಾಡಿ | ಆಜಂಗಮದಕಿಯಂಗಳೆಂಬಶರಣಚರಣಯುಗಳ ವಂನು | ಸುಚಿತ್ರವೆಂದಹಸ್ತದಲ್ಲಿಮೂರಿಗೊಳಿಸಿ ಸದ್ಯಾವವೆಂಬಹಸ್ಯ ದಿಂದೆಚಿತ್ರ ಕಾಶವೆಂಬವಿಭೂತಿಯಧರಿಸಿ | ಚಿತ್ರಣಂಗಳೆಂಬಪುಷ್ಟವಂ ಶೃಂಗರಿಸಿಸ್ವಾನುಭಾವವೆಂಬಧೂಪವನರ್ಪಿಸಿ ಸಮ್ಮಜ್ಞಾನವೆಂಬದೀಪವಬೆ ಳಗಿ ನಿಶೂನವೆಂಬಕೊಳದಲ್ಲಿರ್ದ ನಿರ್ಮಲೋದಕವತಂದು ! ಆನಿರಂ ಜನಜಂಗಮದಬಾದಾಭಿಷೇಕವಂನುಮಾಡಿ | ನಿರಾಳವೆಂಬಬಟ್ಟಲಲ್ಲಿ ಗಡಣಿ ಸಿಕೊಂಡು ಪೂಜಿಸಂಪೂರ್ಣಗೈದಬಳಿಕಾತೀರ್ಥವಂನು/ಜಂಗಮತಂ ನಿಂಗಕ್ಕೆ ಅರ್ಪಿಸಿ ಆಲಿಂಗಸಹಿತಭೋಗಿವುಳಿದಮಹಾಜ್ಞಾನತೀರ್ಥವಂನು ವಿರಳಭಕ್ತಿಯಿಂಕೈಕೊಂಡು ತನ್ನ ಲಿಂಗಕ್ಕೆ ಅಕ್ಷಿಸಿ | ಅಲಿಂಗದಹಿತನು ಸುರ್ವಾತನೇ | ಅನಾದಿಭಕ್ತನು ಇಂತಪ್ಪ ಅನಾದಿಭಕ್ತನಘನಕ್ಕೆ ನಮೋ ನಮೋಯಂಬೆನಯ್ಯಾ !ಆll೧೦೨|| ಕೇಳಿಕೇಳಿರಯಾತಿವಭಕ್ತರಣಜನಂ ಗಳುನೀವೆಲ್ಲ | ನೂರೊಂದುಸ್ಥಲದನಿ ಯವರನು 1 ಆರುಸ್ಥಲದಲ್ಲಡಗಿಸಿ ಅರುಸ್ಥಲದನಿಯವಂನು ಮರುಸ್ಥಲದಲ್ಲಡಗಿಸಿ | ಮೂರುಸ್ಥಲವೋ ದಾದಮೂಲಬ್ರಹ್ಮದಶರಣನಲ್ಲಿ ಕುರುಹಡಗಿ 1 ನಿರವಯಲಾದಭೆದವನೇ ಲೈನದೆಂತೆನೆ - ಪಿಂಡಸ್ಥಲ ೧,ಪಿಂಡಜ್ಞನಾಲ೨, ಸಂಸಾರಹೇಹಸ್ಯ ಲ ೩: ಗುರುಕಾರುಣ್ಯಸ್ಸಲ ೪, ಲಿಂಗದಾರಣಸ್ಸಲ ವಿಭೂತಿಯಪ್ಪಸ, ರುದ್ರಾಕ್ಷಿಯಸ್ಸಲ ೭, ಪಂಚಾಕ್ಷರಿಸ್ಸಲ V, ಭಕ್ತಿಸ್ಥಲ ೯, ಉಭಯಸ್ಸ ಲ ೧೦, ತಿವಿಧಸಪ್ತಮಿಸ್ಸಲ ೧೧, ವತುರ್ವಿದಸಾರಾಯಸ್ಥಲ ೧೦, ಉವಾ ಧಿಯಮಾಟಸ್ಥಲ ೧೩, ನಿರುಪಾಧಿಯಾಟಸ್ಥಲ ೧೪, ಸಹಜದೂಜ ಲ ೧೫, ಈಹದಿನೈದುಭಕ್ತಿಸಲಂ || ಇಂನುದೀಕ್ಷಾಗುರುಸ್ಥಲ ೧೬, ಹಾಗುರುಸ್ಥಲ ೧೭, ಜೈನಗುರುಸ್ಥಲ ೧v, ಕ್ರಿಯಲಿಂಗಸ್ಥಲ ೧, ಭಾವಲಿಂಗಸ್ಥಲ ೨೦% ಜ್ಞಾನಲಿಂಗಪ್ಪಲ ೨೧, (ಯಸ್ಸಲ ೨೨, ಚರಸ್ಸ ಲ ೨೩, ಹರಸ್ಸಲ ೨೪,ಆಚಾರಸ್ಸಲ ೦೫° ಇಂತಿವು ಯಲಗಳು ಇಪ್ಪ ತೈದು ಸ್ಥಲಗಳು, ಆಧಾರಚಕ್ರದಲ್ಲಿ ಸಂಯೋಗವಾರ್ದವು, ಇಂದು ಮಹೇಶ್ವರಸ್ಥಲ ೧, ಲಿಂಗವೈಕಸ್ಥಲ ೨ಪೂರಾಂಶ ಯನಿರಸನಸ ಲ9 AO )