ಪುಟ:ಅದ್ಭುತ ರಾಮಾಯಣ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ಕಥಾಸಾರವು, •••••• • • ಯನ್ನು ಮದುವೆಯಾಗಬೇಕಂದುಮನಸ್ಸಿನಲ್ಲಿ ಬಹಳವಾಗಿ ಕುತೂಹಲವು ಇವನಾದನು.ಹಾಗೆಯೇ ಪರತನಿಗೂ ಶ್ರೀಮತಿಯನ್ನು ಮದುವೆಯಾಗಬೇ ಕೆಂಬ ಕೋರಿಕಯು ಬಗೆಯಲ್ಲಿ ಬೇರೂರಿತು. ನಾರದನು ರಾಜನನ್ನು ರಹಸ್ಯವಾಗಿ ಕರೆದು-ಎಲೈ ರಾಜನೆ ! ನಿನ್ನ ಮಗಳನ್ನು ನನಗೆ ಕ ಟ್ಟು ನನ್ನನ್ನು ಗೃಹಸ್ಥನನ್ನಾಗಿ ಮಾಡು ಎಂದು ತನ್ನ ಮನೋಗತವನ್ನು ತಿಳಿಸಿದನು, ಪರತನೂ ಇದೇಮೇರೆಗೆ ಏಕಾಂತದಲ್ಲಿ-.ಎಲೈ ರಾಜನೆ ! ನಿನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡು ಎಂದು ರಾಯನಿಗೆ ಸೂಚಿಸಿದನು. ಬಳಿಕ ರಾಯನು ಮುನಿಗಳಿರದ ಮನೊಭಿಪ್ರಾಯ ವನ್ನು ತಿಳಿದು--ಎಲೈ ಪೂಜ್ಯರಿರಾ ! ನೀವಿಬ್ಬರೂ ನನ್ನ ಮಗಳನ್ನು ಮದುವೆಯಾಗಲು ಬಯಸಿರುವಿರಿ ? ಇದಕ್ಕೆ ನಾನೇನುಹೇಳಲಿ ! ನಾ ನೃರಾದ ನೀವು ನನ್ನದೊಂದು ಪ್ರಾರ್ಥನೆಯನ್ನು ನೆರವೇರಿಸಿ ಕೊಡಿ, ನಿಮ್ಮಿಬ್ಬರಲ್ಲಿ ಯಾರನ್ನು ನನ್ನ ಮಗಳೊಪ್ಪುವಳೂ ಅವರಿಗೆ ಅವಳನ್ನು ಕೊಟ್ಟು ಮದುವೆ ಮಾಡುವೆನು. ಇದುವಿನಾ ನನಗೆ ಬೇರೆ ಶಕ್ತಿಯಿಲ್ಲ ವೆಂದು ಅವರ ಸಂಗಡ ಹೇಳಿದನು. ಅದಕ್ಕವರು ಹಾಗೆಯೇ ಆಗಲಿ ! ನಾಳೆ ಬೆಳಗ್ಗೆ ಬರುವವು,ಎಂ ದು ಹೇಳ ಮನದಲ್ಲಿ ಸಂತೋಷವನ್ನೆದು ವಿಷ್ಣು ಲೋಕಕ್ಕೆ ತೆರಳಿದ ರು, ನಾರದನು ವಿಷ್ಣುಲೋಕದಲ್ಲಿ ಶ್ರೀಕೃಷ್ಣನನ್ನು ಕಂಡು ಅವನಡಿ ದಾವರೆಗೆ ಮಣಿದು, ಎಲೆ, ನಾಥನೆ! ರಹಸ್ಯವಾದ ಕಾರವೊಂದುಂಟು, ಅದನ್ನರಿಕ ಮಾಡುವನು. ಕೈಗೂಡುವಂತೆ ಮಾಡಿಕೊಡಬೇಕು ಎಂ ದು ಬೇಡಿದನು. ಅದನ್ನು ಕೇಳಿ ನಾರಾಯಣನು ನಕ್ಕು 'ಎಲೆ ಮುನಿ ಯೆ ! ನಿನ್ನ ಮನೋಭಿಪ್ರಾಯವನ್ನು ಹೇಳು ?” ಎಂದು ಕೇಳಿದನು. ಆ ಮೇಲೆ ನಾರದನು_ಎಲೈ ಪರಮಾತ್ಮನೆ ! ನಿನಗೆ ಪರಮ ಭಕ್ತನಾ ಗಿರುವ ಅಂಬರೀಷನೆಂಬ ರಾಯನೊಬ್ಬನಿರುವನ? ಅವನಿಗೆ ಶ್ರೀಮತಿ ಯೆಂಬ ಮಗಳೊಬ್ಬಳಿರುವಳು. ಅವಳ ಚೆಲುವಿಕೆಯನ್ನು ನೋಡಿ, ನಾನವಳನ್ನು ಮದುವೆಯಾಗಬೇಕೆಂದು ಬಯಸಿದೆನು, ನನ್ನಂತೆಯೇ ನಿನ್ನ ಕೃಷ್ಣನಾದ ಪತನೂ ಆ ಬಾಲೆಯನ್ನು ನೋಡಿ ತಾನೂ ಅವಳನ್ನು ಮದುವೆಯಾಗಬೇಕೆಂದು ಆಸ ಪಟ್ಟನು. ಹೀಗೆ ನಾವಿಬ್ಬರೂ ಆಶಿಸು