ಪುಟ:ಅದ್ಭುತ ರಾಮಾಯಣ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ • • • • • • ut ಬಂದು ದ್ವಿಭುಜನಾಗಿ ಧನುಸ್ಸಿನಿಂದ ಕೂಡಿ ಆ ಬಾಲೆಯನ್ನು ಹೊತ್ತುಕೊಂ ಡು ಹೋದನಲ್ಲಾ ! ಅವನಾರು? ನಾರಾಯಣ-ಎಲೈ ದ್ವಿಜರಿರಾ ! ಮಾಯಾವಿಗಳಾದ ಮಹಾತ್ಮರು ಜಗತ್ತಿನಲ್ಲಿ ಬಹಳ ಮಂದಿಗಳಿದಾರೆ, ಅವರಲ್ಲಿ ಯಾರೋ ಅವಳನವಹ ರಿಸಿರಬಹುದು, ನಾನು ನಿತ್ಯವೂ ಚಕ್ರಪಾಣಿಯಾಗಿರುವನು. ನನಗೆ ಭುಜಗಳು ನಾಲ್ಕಿವೆ. ನಾನೆಂದಿಗೂ ಸುಳ್ಳು ಹೇಳುವನಲ್ಲ. ಈ ವಿಷಯ ವು ನಿಮಗೇ ಗೊತ್ತಿರುವುದು, ಅದನ್ನು ಕೇಳಿ ಮುನಿಗಳಿಬ್ಬರೂ ದೇವರ ನ್ನು ನಂದಿನಿ ಹೃಸ್ಮಮಾನಸರಾಗಿ “ಎಲೈ ದೇವನೇ ! ಈ ವಿಷಯದಲ್ಲಿ ನಿನ್ನ ತಪ್ಪೇನೂ ಇಲ್ಲ ; ನೀನು ಜಗತ್ಪತಿಯಾಗಿರುವೆ. ಈ ಮೋಸಕೃತ್ಯ ವು ರಾಯನದೇ ಆಗಿರಬಹುದು, ಅವನೇ ಮಾಲೆಯನ್ನೇನಾದರೂ ಉಂ ಟುಮಾಡಿದನೋ, ಎಂದು ಹೇಳಿ ಅಲ್ಲಿಂದ ಹೊರಟು ಅಂಬರೀಷನ ಹತ್ತಿ ರಕ್ಕೆ ಬಂದು ಎಲೈ ರಾಜನೆ ! ಪರತನಾರದರಾದ ನಾವಿಬ್ಬರೂ ಇಲ್ಲಿಗೇಕ ಬಂದೆವು, ನಮ್ಮನ್ನು ಕರೆಯಿಸಿ ಕನ್ನೆಯನ್ನು ಮತ್ತೊಬ್ಬರಿಗೆ ಕೊಡ ಬಹುದೆ ? ಎಲೋ ಮೂಢನೆ ! ನಿನಗೆ ತಮಸ್ಸುಂಟಾಗಲಿ. ನೀನದ ರಿಂದ ನಿನ್ನನ್ನು ತಿಳಿಯಲಾರದೆ ಹೋಗುವೆ, ಎಂದು ಆ ಮುನಿಗಳು ಶಾಪ ವನ್ನು ಕೊಳ್ಕೊಡನೆಯೇ ತಮೋರಾಶಿಯು ಮುಂದೆ ಬಂದು ನಿಂತಿತು. ಕೂಡಲೇ ರಾಜನಕಡೆ ವಿಷ್ಣುಚಕ್ರವೂ ಬಂದೊದಗಿತು. ಚಕ್ರವು ಕತ್ರ ಲೆಯನ್ನಟ್ಟಿ ಬರಲು ಆ ಕತ್ತಲೆಯು ಮುನಿಗಳ ಹತ್ತಿರಕ್ಕೆ ಹೋಯಿತು. ಅವರು ಅದನ್ನು ನೋಡಿ ಗಡಗಡನೆ ನಡುಗುತ್ತ, ಓಡಿಹೋದರು. ಆದ ರೂ ಹಿಂದುಗಡೆ ಚಕ್ರವು ಕತ್ತಲೆಯನ್ನು ತರುಮಿಕೊಂಡೇ ಬರುತ್ತಿತ್ತು, ಮುನಿಗಳು ಕಾಲಿನ ವೇಗವನ್ನು ಮತ್ತಷ್ಟು ಬಲವಾಡಿದರು. ಆದರೂ ತಪ್ಪಿಸಿಕೊಳ್ಳುವುದಕ್ಕಾಗಲಿಲ್ಲ. ತರುವಾಯ ಆ ಮುನಿಗಳು ನಮಗೆ ಇಗ ಕನಾಸಿದ್ದಿ ಯು ಚೆನ್ನಾಗಿ ನೆರವೇರಿತಂದ ಪಲಾಯನ ಮಾಡುತ್ತ ಚಕ್ರವಾಳ ಪರ್ವತದವರೆಗೂ ಹೋದರು. ಅಲ್ಲಿಗೂ ಅದು ಅವರನ್ನು ಬಿಡಲಿಲ್ಲ. ಅವರು ದಾರಿಯಲ್ಲಿ ಹೆದಗುತ್ತಾ ಗೋವಿಂದನೆ ! ಕಾಪಾ ಡು ! ಕಾಪಾಡು !! ಎಂದನ್ನುತ್ರ ವಿಷ್ಣು ಲೋಕವನ್ನು ಕುರಿತೋಡಿ ದರು, ಅಲ್ಲಿಗೆ ಹೋಗಿ, ನಾರಾಯಣ ! ಜಗತ್ಸತ ! ವಾಸುದೇವ ! ಹೃ